
Haadu Haleyadaadarenu
ಹಾಡು
ಹಾಡು
ಹಾಡು ಹಳೆಯದಾದರೇನು
ಭಾವ ನವನವೀ..ನ
ಹಾಡು
ಹಾಡು
ಹಾಡು ಹಳೆಯದಾದರೇನು
ಭಾವ ನವನವೀ..ನ
ಎದೆಯ ಭಾವ ಹೊಮ್ಮುವುದಕೆ
ಭಾಷೆ ಒರಟು ಯಾನ...
S1ಹಾಡು
ಹಾಡು
ಹಾಡು ಹಳೆಯದಾದರೇನು
ಭಾವ
ನವನವೀನ
ಎದೆಯ ಭಾವ ಹೊಮ್ಮುವುದಕೆ
ಭಾಷೆ ಒರಟು ಯಾನ...
ಹಳೆಯ ಹಾಡು ಹಾಡು ಮತ್ತೆ
ಅದನೆ ಕೇಳಿ ತಣಿಯುವೆ
ಹಳೆಯ ಹಾಡು ಹಾ...ಡು ಮತ್ತೆ
ಅದನೆ ಕೇಳಿ ತಣಿಯುವೆ
ಹಳೆಯ ಹಾಡಿನಿಂದ
ಹೊಸತು ಜೀವನ.. ಕಟ್ಟುವೆ
ಹಳೆಯ ಹಾಡಿನಿಂದ
ಹೊಸತು ಜೀವನ... ಕಟ್ಟುವೆ
ಹಾಡು
ಹಾಡು
ಹಾಡು ಹಳೆಯದಾದರೇನು
ಭಾವ
ನವನವೀನ
ಎದೆಯ ಭಾವ ಹೊಮ್ಮುವುದಕೆ
ಭಾಷೆ ಒರಟು ಯಾನ....
ಹಮ್ಮೂ ಬಿಮ್ಮೂ
ಒಂದೂ ಇಲ್ಲ ಹಾಡು
ಹೃದಯ ತೆರೆದಿದೆ
ಹಮ್ಮೂ ಬಿಮ್ಮೂ
ಒಂದೂ ಇಲ್ಲ ಹಾಡು
ಹೃದಯ ತೆರೆದಿದೆ
ಹಾಡಿನಲ್ಲಿ ಲೀನವಾಗಲೆನ್ನ
ಮನವು ಕಾ..ದಿದೆ
ಹಾಡಿ..ನಲ್ಲಿ ಲೀನವಾಗಲೆನ್ನ
ಮನವು ಕಾ..ದಿದೆ
ಹಾಡು
ಹಾಡು
ಹಾಡು ಹಳೆಯದಾದರೇನು
ಭಾವ
ನವನವೀನ
ಎದೆಯ ಭಾವ ಹೊಮ್ಮುವುದಕೆ
ಭಾಷೆ ಒರಟು ಯಾನ....
ಹಾಡು
ಹಾಡು
ಹಾಡು ಹಳೆಯದಾದರೇನು
ಭಾವ
ನವನವೀನ
ಲಾಲ
ಲಾಲ
ಲಾಲ ಲಲಲಲಳಲಲಲಲಲಾ.ಲಾ.....
Haadu Haleyadaadarenu vanijayaram - 歌词和翻唱