ಊಲಾ ಲಾಲಾ ಲಾಲಾಲಾ ಗ್ವಾಲಾಲಾ
ಊಲಾ ಲಾಲಾ ಲಾಲಾಲಾ ಗ್ವಾಲಾಲಾ
👉 ✮ᏒᏫℂᏦᎽ✮ 👈
ಊಲಾ ಲಾಲಾ ಲಾಲಾಲಾ ಗ್ವಾಲಾಲಾ
ಊಲಾ ಲಾಲಾ ಲಾಲಾಲಾ ಗ್ವಾಲಾಲಾ
ಗ ಗ ಗ ಗಾಳಿಯಲ್ಲಿ
ತ ತ ತ ತೇಲೋ ಆಸೆ
ಬು ಬು ಬು ಭೂಮಿಯಿಂದ
ಜಾರಿ ಹೊರ ಹಾರೋ ಆಸೆ
ಅಸಲಿ ಆಟ ಶುರುವೋ....
ವೊಓ....
ಓ..ಓ..ಆಟಗಾರಾ
ಓ..ಓ..ಆಟಗಾರಾ
ಊಲಾ ಲಾಲಾ ಲಾಲಾಲಾ ಗ್ವಾಲಾಲಾ
ಊಲಾ ಲಾಲಾ ಲಾಲಾಲಾ ಗ್ವಾ..ಲಾ..ಲಾ
________B G M________
ಆಕಾಶಕ್ಕೇಣಿ ಯಾಕೆ
ಖುಷಿಗೆ ಬೋಣಿ ಬೇಕೆ
ಜೇಬಲ್ಲಿ ಪೀಪಿ ಸಾಕೆ
ಗೋಲ ಗೋಲ
ಲೋಲ ಗೋಲ
ಸವಾಲು ನೂರ ಎಂಟು
ಜವಾಬು ಇಲ್ಲೆ ಉಂಟು
ಹುಡ್ಕೋದು ಪರ್ಮನೆಂಟು
ಗೋಲಾ ಗೋಲಾ
ಲೋಲಾ ಗೋಲಾ
ತಾಳಕೆ ತಕ್ಕ ಹೆಜ್ಜೆ ಬಿದ್ದರೆ
ಕುಣಿಯೋದಲ್ವಾ ಸ್ವಾಮೀ
ಬೇರೆ ಬೇರೆ ದಾರಿಯು ಸೇರಿ
ಅಸಲಿ ಆಟ ಶುರುವೋ....
ವೊಓ....
ಓ..ಓ..ಆಟಗಾರಾ
ಓ..ಓ..ಆಟಗಾರಾ
ಊಲಾ ಲಾಲಾ ಲಾಲಾಲಾ ಗ್ವಾಲಾಲಾ
ಊಲಾ ಲ್ಲಾಲ ಲ್ಲಾಲಾಲಾ ಗ್ವಾ..ಲಾ..ಲಾ
________B G M________
ಪುಣ್ಯಕ್ಕೆ ಪಲ್ಟಿ ಹೊಡಿ
ದೇವರಿಗೆ ಲಂಚ ಕೊಡಿ
ಬೇಕಾದ್ರೆ ಹುಂಡಿ ಒಡಿ
ಗೋಲಾ ಗೋಲಾ
ಲೋಲಾ ಗೋಲಾ
ಯಾರಿಗೆ ಯಾರು ಇಲ್ಲ
ನಾಟಕ ಇಲ್ಲಿ ಎಲ್ಲ
ರೌಂಡಾದ ರಂಗಭೂಮಿ
ಗೋಲಾ ಗೋಲಾ
ಲೋಲಾ ಗೋಲಾ...
ಕುಂತರು ನಿಂತರು ಎದ್ದರು ಬಿದ್ದರು
ಕೇಳೋರ್ಯಾರು ಸ್ವಾಮೀ
ನಮ್ಮಲಿ ನಮ್ಮನೆ ಕಾಣಲು ಹೊರಟರೆ
ಅಸಲಿ ಆಟ ಶುರುವೋ..
ವೊಓ...
ಓ..ಓ..ಆಟಗಾರಾ
ಓ..ಓ..ಆಟಗಾರಾ
ಊಲಾ ಲಾಲಾ ಲಾಲಾಲಾ ಗ್ವಾಲಾಲಾ
ಊಲಾ ಲಾಲಾ ಲಾಲಾಲಾ ಗ್ವಾ..ಲಾ..ಲಾ
ಗ ಗ ಗ ಗಾಳಿಯಲ್ಲಿ
ತ ತ ತ ತೇಲೋ ಆಸೆ
ಬು ಬು ಬು ಭೂಮಿಯಿಂದ
ಜಾರಿ ಹೊರ ಹಾರೋ ಆಸೆ
ಅಸಲಿ ಆಟ ಶುರುವೋ....
ವೊಓ....
ಓ..ಓ..ಆಟಗಾರಾ
ಓ..ಓ..ಆಟಗಾರಾ
ಓ..ಓ..ಆಟಗಾರಾ
ಓ..ಓ..ಆಟಗಾರಾ