menu-iconlogo
logo

Hrudayadali Idenidhu

logo
歌詞
ಆಹಾಹಾ ಆಹಾ

ಹಂಹಂಹಂ ಹಂಹಂ ಹಂಹಂ..

ಹೃದಯದಲಿ ಇದೇನಿದು..

ನದಿಯೊಂದು ಓಡಿದೆ..

ಹೃದಯದಲಿ ಇದೇನಿದು..

ನದಿಯೊಂದು ಓಡಿದೆ..

ಕಲಕಲನೆ ಕಲರವ ಕೇ.ಳಿ.

ಹೊಸಬಯಕೆ ಹೂ.ವು ಅರಳಿ..

ಜೊತೆಯಲ್ಲಿ ಪ್ರೆ.ಮಗೀ.ತೆ ಹಾ.ಡುವಾ.ಸೆ ಈಗ..

ಹೃದಯದಲಿ ಇದೇನಿದು..

ನದಿಯೊಂದು ಓಡಿದೆ..

ಹೃದಯದಲಿ ಇದೇನಿದು..

ನದಿಯೊಂದು ಓಡಿದೆ..

ಕಲಕಲನೆ ಕಲರವ ಕೇ.ಳಿ.

ಹೊಸಬಯಕೆ ಹೂ.ವು ಅರಳಿ..

ಜೊತೆಯಲ್ಲಿ ಪ್ರೆ.ಮಗೀ.ತೆ ಹಾ.ಡುವಾ.ಸೆ ಈಗ..

ಹೃದಯದಲಿ ಇದೇನಿದು..

ನದಿಯೊಂದು ಓಡಿದೆ..

ಸುಂಯ್..ಎನ್ನುತಾ..

ಬೀಸುವಾ..

ತಣ್ಣನೆ..ಗಾಳಿಗೆ..

ಗುಂಯ್..ಎನ್ನುವಾ..

ದುಂಬಿಯಾ..

ಹಾಡಿನಾ..ಮೋಡಿಗೆ..

ಈ ಮನಸು..ಸೋಲುತಿದೆ..

ಹೊಸ ಕನಸು..ಕೆಣಕುತಿದೆ..

ಮಾಡುವುದೇನಿಗಾ..ಆಆಆಆ ಆ

ಹೃದಯದಲಿ ಇದೇನಿದು..

ನದಿಯೊಂದು ಓಡಿದೆ..

ಝಮ್ ಎನ್ನುವಾ..

ತಾವರೆ..

ಹೂವಿನಾ..ಕಂಪಿಗೆ..

ಝುಮ್..ಎನ್ನಿಸಿ..

ತನುವಲಿ..

ಓಡುವಾ..ಮಿಂಚಿಗೆ..

ಮೈಬಿಸಿಯು..ಏರುತಿದೆ..

ಈ ಬೆಸುಗೆ..ಹೇಳುತಿದೆ..

ತುಂಬಿತು ಆನಂದಾ.. ಆಆಆಆ ಆ

ಹೃದಯದಲಿ ಇದೇನಿದು..

ನದಿಯೊಂದು ಓಡಿದೆ..

ಹೃದಯದಲಿ ಇದೇನಿದು..

ನದಿಯೊಂದು ಓಡಿದೆ..

ಕಲಕಲನೆ ಕಲರವ ಕೇ.ಳಿ.

ಹೊಸಬಯಕೆ ಹೂ ಅರಳಿ..

ಜೊತೆಯಲ್ಲಿ ಪ್ರೆ.ಮಗೀ.ತೆ ಹಾ.ಡುವಾ.ಸೆ ಈಗ..

ಹೃದಯದಲಿ ಇದೇನಿದು..

ನದಿಯೊಂದು ಓಡಿದೆ..

ಹೃದಯದಲಿ ಇದೇನಿದು..

ನದಿಯೊಂದು ಓಡಿದೆ..

Hrudayadali Idenidhu Dr. Rajkumar - 歌詞和翻唱