menu-iconlogo
logo

Sri Rama Bandavne (Paduvarahalli Pandavaru)

logo
歌詞
ಶ್ರೀರಾಮ ಬಂದವ್ನೇ..ಏ...

ಸೀತೆಯ ಕಾಣಲಿಕ್ಕೇ..ಏ...

ನಮ್ಮೂರ ಹಾ..ದ್ಯಾಗೇ..ಏ...

ನಮ್ಮೂರ ಹಾ..ದ್ಯಾಗೇ..

.

ಚಿತ್ರ - ಪಡುವಾರಹಳ್ಳಿ ಪಾಂಡವರು

ಸಾಹಿತ್ಯ - ದೊಡ್ಡರಂಗೇಗೌಡ್ರು

.

ಚಿನ್ನದ ಪಾದವ ತೊಳೆದೂ..ಊ..

ಕಣ್ಣಿನ ದೃಷ್ಟಿಯ ತೆಗೆದೂ

ರನ್ನದ ಆರತಿ ಬೆಳಗೀ ........

ರಾಮನ ನೋಡಿದಳೂ..ಸೀತವ್ವ

ಶ್ರೀರಾಮ ಬಂದವ್ನೇ..ಏ...

ಸೀತೆಯ ಕಾಣಲಿಕ್ಕೇ..ಏ...

ನಮ್ಮೂರ ಹಾ..ದ್ಯಾಗೇ..ಏ...

ನಮ್ಮೂರ ಹಾ..ದ್ಯಾಗೇ..ಏ..

.

ಸಂಗೀತ - ವಿಜಯಭಾಸ್ಕರ್

ಗಾಯಕರು - ಕಸ್ತೂರಿ ಶಂಕರ್

.

ತಣ್ಣಗೆ ನಗೆಯಾ ಹರಡೀ..ಈ..

ನುಣ್ಣನೆ ಕೈಯ್ಯಾ ನೀಡೀ

ಪ್ರೀತಿಯ ಮನಸಾ ಬೇಡೀ

ರಾಮನ ರಮಿಸಿದಳೂ..ಸೀತವ್ವ

ಶ್ರೀರಾಮ ಬಂದವ್ನೇ..ಏ...

ಸೀತೆಯ ಕಾಣಲಿಕ್ಕೇ..ಏ...

ನಮ್ಮೂರ ಹಾ..ದ್ಯಾಗೇ..ಏ...

ನಮ್ಮೂರ ಹಾ..ದ್ಯಾಗೇ..ಏ...

ನಮ್ಮೂರ ಹಾ..ದ್ಯಾಗೇ..ಏ...

.

ಸಮರ್ಪಣೆ. ಪಿ.ಆರ್.ನಂದನ್ ಭಟ್

.

ಮುತ್ತಿನ ತೇರನು ಏರೀ..ಈ..

ಸುತ್ತಣ ಸೊಬಗಾ ಹೀರೀ

ಹೊತ್ತಿನ ಎಲ್ಲೆಯ ಮೀರೀ..

ರಾಮನ ಕೂಡಿದಳೂ..ಸೀತವ್ವ

ಶ್ರೀ..ರಾಮ ಬಂದವ್ನೇ..ಏ...

ಸೀತೆಯ ಕಾಣಲಿಕ್ಕೇ..ಏ...

ನಮ್ಮೂರ ಹಾ..ದ್ಯಾಗೇ..ಏ...

ನಮ್ಮೂರ ಹಾ..ದ್ಯಾಗೇ..ಏ...

Sri Rama Bandavne (Paduvarahalli Pandavaru) Kasturi Shankar - 歌詞和翻唱