----PKMSTAR-----
ಭೂಮಿಯ ತೂಕವ ಭೋರ್ಗರೆದವನು
ಬಾನಿನ ಒಡೆತನದವನು
ಓ ಹೋ ಹೋ ನಕ್ಷತ್ರ ಮಂಡಲ ಚದುರಿಸಿದವನು
ಕಾಲವ ಎದುರಿಸಿದವನು
----PKMSTAR-----
ಭೂಮಿಯ ತೂಕವ ಭೋರ್ಗರೆದವನು
ಬಾನಿನ ಒಡೆತನದವನು
ಓ ಹೋ ಹೋ ನಕ್ಷತ್ರ ಮಂಡಲ ಚದುರಿಸಿದವನು
ಕಾಲವ ಎದುರಿಸಿದವನು
ಘನವೀರ ರಣಧೀರ
ಇತಿಹಾಸವಾಗಿ ದಿಗ್ಗನೆದ್ದು
ಬಂದ ಬಂದ
ರೇ ರೇ ರೇ ರೇ ಭಜರಂಗಿ
ರೇ ರೇ ರೇ ರೇ ಭಜರಂಗಿ
----PKMSTAR-----
ಅಂಬಲಿ ಗಂಜಿ ನೀಡಿದ ಧ್ಯಾನಿ
ಕಂಬಳಿ ಹೊದಿಸಿ ಕಾಯುವ ಯೋಗಿ
ಬಂದುವಾಗಿ ಬಂದನು ಬಾಗಿಲಾ ಬಳಿ
ಭಯವು ಇಲ್ಲ ಬಂದರು ಗುಡುಗು ಮಳೆ ಚಳಿ
ಭರವಸೆ ಬೆಳಕು ಇವನಲಿ ಹುಡುಕು
ಉಳಿದಿರೋ ಬದುಕು ಗೆಲ್ಲಲು ಬದುಕು
ಧೈರ್ಯ ಸ್ಥೈರ್ಯ ಶೌರ್ಯ ಕೊಟ್ಟ ಗಂಡುಗಲಿ
ರೇ ರೇ ರೇ ರೇ ಭಜರಂಗಿ
ರೇ ರೇ ರೇ ರೇ ಭಜರಂಗಿ
ರೇ ರೇ ರೇ ರೇ ಭಜರಂಗಿ
ರೇ ರೇ ರೇ ರೇ ಭಜರಂಗಿ
ಭೂಮಿಯ ತೂಕವ
ಭೋರ್ಗರೆದವನು
ಬಾನಿನ ಒಡೆತನದವನು
-----Thankyou------