ಮೊದಲೊಂದಿಪೆ ನಿನಗೆ ಗಣನಾಥ ಆ ಆ ದೇವಾ
ವಂದಿಪೆ ನಿನಗೆ ಗಣನಾಥ
ಮೊದಲೊಂದಿಪೆ ನಿನಗೆ ಗಣನಾಥ ಆ ಆ ದೇವಾ
ವಂದಿಪೆ ನಿನಗೆ ಗಣನಾಥ
ಬಂದ ವಿಘ್ನಗಳ ಕಲೆ ಗಣನಾಥ ದೇವಾ
ಬಂದ ವಿಘ್ನಗಳ ಕಲೆ ಗಣನಾಥ
ಬಂದ ವಿಘ್ನ ಕಲೆ ಗಣನಾಥ ಆ ಆ ಆ
ವಂದಿಪೆ ನಿನಗೆ ಗಣನಾಥ
ಮೊದಲೊಂದಿಪೆ ನಿನಗೆ ಗಣನಾಥ ಆ ಆ ಆ
ವಂದಿಪೆ ನಿನಗೆ ಗಣನಾಥ
ಆದಿಯಲಿ ನಿನ್ನ ಪಾದ ಪೂಜಿಸಿದ ಧರ್ಮರಾಯ
ಸಾಧಿಸಿದ ರಾಜ್ಯವ ಗಣನಾಥ
ಆದಿಯಲಿ ನಿನ್ನ ಪಾದ ಪೂಜಿಸಿದ ಧರ್ಮರಾಯ
ಸಾಧಿಸಿದ ರಾಜ್ಯವ ಗಣನಾಥ
ಸಾಧಿಸಿದ ರಾಜ್ಯ ಗಣನಾಥ ಆ ಆ ಆ
ವಂದಿಪೆ ನಿನಗೆ ಗಣನಾಥ
ಮೊದಲೊಂದಿಪೆ ನಿನಗೆ ಗಣನಾಥ ಆ ಆ ಆ
ವಂದಿಪೆ ನಿನಗೆ ಗಣನಾಥ
ಹಿಂದೆ ರಾವಣನು ಮದ ದಿಂದ ನಿನ್ನ ಪೂಜಿಸದೆ
ಸಂದ ರಣದಲಿ ದೇವಾ ಗಣನಾಥ
ಹಿಂದೆ ರಾವಣನು ಮದದಿಂದ ನಿನ್ನ ಪೂಜಿಸದೆ
ಸಂದ ರಣದಲಿ ದೇವಾ ಗಣನಾಥ
ಸಂದ ರಣದಲಿ ಗಣನಾಥ ಆ ಆ ಆ
ವಂದಿಪೆ ನಿನಗೆ ಗಣನಾಥ
ಮೊದಲೊಂದಿಪೆ ನಿನಗೆ ಗಣನಾಥ ಆ ಆ ಆ
ವಂದಿಪೆ ನಿನಗೆ ಗಣನಾಥ
ಮಂಗಳ ಮೂರುತಿ ಗುರು ರಂಗ ವಿಠ್ಠಲನ ಪಾದ
ಹಿಂಗದೆ ಭಜಿಪೆ ದೇವಾ ಗಣನಾಥ
ಮಂಗಳ ಮೂರುತಿ ಗುರು ರಂಗ ವಿಠ್ಠಲನ ಪಾದ
ಹಿಂಗದೆ ಭಜಿಪೆ ದೇವಾ ಗಣನಾಥ
ಹಿಂಗದೆ ಭಜಿಪೆ ಗಣನಾಥ ಆ ಆ ಆ
ವಂದಿಪೆ ನಿನಗೆ ಗಣನಾಥ
ಮೊದಲೊಂದಿಪೆ ನಿನಗೆ ಗಣನಾಥ ಆ ಆ ಆ
ವಂದಿಪೆ ನಿನಗೆ ಗಣನಾಥ
ಮೊದಲೊಂದಿಪೆ ನಿನಗೆ ಗಣನಾಥ ಆ ಆ ದೇವಾ
ವಂದಿಪೆ ನಿನಗೆ ಗಣನಾಥ
ಗಣನಾಥ ಆ ಆ ಆ
ಗಣನಾಥ ಆ ಆ ಆ
ಗಣನಾಥ ಆ ಆ ಆ
ಗಣನಾಥ ಆ ಆ ಆ
ಗಣನಾಥ ಆ ಆ ಆ