ಬಿಟ್ಟು ಹೊಂಟೆಲ್ಲ ನನ್ನ ಹಳ್ಳಿ
ಹುಡುಗಿ ಒಣಗ್ಯಾವ ಹೂಬಳ್ಳಿ
ಬಿಟ್ಟು ಹೊಂಟೆಲ್ಲ ನನ್ನ ಹಳ್ಳಿ
ಹುಡುಗಿ ಒಣಗ್ಯಾವ ಹೂಬಳ್ಳಿ
ಏನು ತಿಳಿದಾಂಗ ಹೊಂಟಿ ಮಳ್ಳಿ
ಏನು ತಿಳಿದಾಂಗ ಹೊಂಟಿ ಮಳ್ಳಿ
ಗೆಳತಿ ಅಂಗಳಕ ಬಾರ.ಹೊಳ್ಳಿ
ನನ್ನ ಅಂಗಳಕ ಬಾರ ಹೊಳ್ಳಿ
ನಾ ಮರತಿಲ್ಲ ನಿನ್ನ ಹಳ್ಳಿ
ನೆನಪು ಬರ್ತೈತಿ ಹೊಳ್ಳಿ ಹೊಳ್ಳಿ
ನಾ ಮರತಿಲ್ಲ ನಿನ್ನ ಹಳ್ಳಿ
ನೆನಪು ಬರ್ತೈತಿ ಹೊಳ್ಳಿ ಹೊಳ್ಳಿ
ಹುಡುಗಾಟಾಡೋ ನಿನ್ನ ಛಾಳಿ
ಹುಡುಗಾಟಾಡೋ ನಿನ್ನ ಛಾಳಿ
ಹಾಡಿ ಆಡಿದ ಆ ಓಕಳಿ
ಹಾಡಿ ಆಡಿದ ಆ ಓಕಳಿ
ಬಿಟ್ಟು ಹೊಂಟೆಲ್ಲ ನನ್ನ ಹಳ್ಳಿ