huatong
huatong
avatar

Sangaathi Sangaathi

Power praveenhuatong
🔥⃝⃪🦋❥POWER🌟praveen♥༆huatong
الكلمات
التسجيلات
M:-ಸಂಗಾತಿ ಸಂಗಾತಿ ಓ...ಓ... ಸಂಗಾತಿ

-:search for more tracks:-

Power praveen

M:-ಸಂಗಾತಿ ಸಂಗಾತಿ ಓ..ಓ.. ಸಂಗಾತಿ ಘಲ್ ಅಂತಿ ಘಮ್ ಅಂತಿ ಓ..ಓ.. ಸೇವಂತಿ

ಸಹನಾ ಮಣಿ ನನ್ನ ಸಹಚಾರಿಣಿ ನನ್ನ ಎದೆಯಾಳು ದೊರೆ ಸಾನಿ ಸಹಧರ್ಮಿನಿ

ನರಗಳ ಒಳಗೆ ಸ್ವರಗಳ ಕೊಡುಗೆ ಒಲವಿನ ಒಡವೆ.... ನೀಡೋಳೋ ಭಾಮಾಮಣಿ

F:- ಸಂಗಾತಿ ಸಂಗಾತಿ ಓ.. ಓ.. ಸಂಗಾತಿ

M:-ಘಲ್ ಅಂತಿ ಘಮ್ ಅಂತಿ ಓ.. ಓ.. ಸೇವಂತಿ

-:ಕ್ಲಿಯರ್ ಟ್ರ್ಯಾಕ್ ಗಳಿಗಾಗಿ ಸರ್ಚ್ ಮಾಡಿ:-

-:ಪವರ್ ಪ್ರವೀಣ್:-

F:-ಜಾಣ ಕಾ ಜಾಣ ನೀ ನನಗೆ ಸ್ವಂತವು

ಪ್ರಾಣ ತರುತೀನಿ ಪ್ರತಿ ಕ್ಷಣವೂ ಜೀವಂತವು

M:- ದಾಹ ಇರುವಾಗ ಒಲವೊಂದೇ ಅಂಬಲಿ ಹೀಗೆ ನಿನಗಾಗೆ ಪ್ರತಿ ನಿಶ್ವಾಸ ಪುಷ್ಪಾಂಜಲಿ

F:- ಸಾಗರವು ನೀನು ಅಲೆಯಾದೆ ನಾನು ನಿನ್ನಾಸರೆ ಬೆಡುವೆ ಈ ಅಂತರಾಳ ಕಡಲಂತ ಆಳ ನಾ ಅದರಲ್ಲಿ ಮಿಯುವೆ..

M:- ಪ್ರತಿ ಪದದೋಳಗೂ ಪ್ರತಿ ಫಲಿಸುವೆವು

F:- ಪ್ರತಿ ಧ್ವನಿಯೊಳಗು.. ದಾಂಪತ್ಯ ಸಂಧಾನವು

M:-ಸಂಗಾತಿ ಸಂಗಾತಿ ಓ..ಓ.. ಸಂಗಾತಿ ಘಲ್ ಅಂತಿ ಘಮ್ ಅಂತಿ ಓ..ಓ.. ಸೇವಂತಿ

-:ಸರ್ಚ್ ಮಾಡಿ ಹೆಚ್ಚಿನ ಟ್ರ್ಯಾಕ್ಸಗಳಿಗಾಗಿ :-

ಪವರ್ ಪ್ರವೀಣ್

M:- ನೀನೇ ಉಸಿರಾಟ ನೀ..ನಿರದೆ ಏನಿದೇ ಪ್ರೀತಿ ರಸದೂಟ ಒಲವಿರದೆ ಜಗವೆಲ್ಲಿದೆ

~~~~~~~~~~~~~~~~~~

F:- ಬಾಳು ಅನ್ನೋದು ಪ್ರತಿ ನಿತ್ಯ ಕಂಪನಾ ಯೋಗ ಅನುರಾಗ ನೀಡುವುದು ಸವಿ ಚೇತನಾ

M:- ನೀ ನಡೆಯಲೆಂದು ಎಂದು ಮಳೆ ಬಿಲ್ಲು ತಂದು ಹಾದಿಯಲಿ ನಾ ಹಾಸುವೆ..

ರಾಗಗಳ ತಂದು ಕಲೆಯಾಗಿ ಎಂದೂ ಕಿವಿಯೋಲೆಯ ಮಾಡುವೆ...

F:- ಶುಭ ಶುಭ ಶಕುನ ಮನಗಳ ಮಿಲನ

M:- ಅಳಿಸದ ಕವನಾ ಸಂಘತ್ಯ ಸಿಂಹಾಸನ

M:-ಸಂಗಾತಿ ಸಂಗಾತಿ ಓ..ಓ.. ಸಂಗಾತಿ ಘಲ್ ಅಂತಿ ಘಮ್ ಅಂತಿ ಓ..ಓ.. ಸೇವಂತಿ

ಸಹನಾ ಮಣಿ ನನ್ನ ಸಹಚಾರಿಣಿ ನನ್ನ ಎದೆಯಾಳು ದೊರೆ ಸಾನಿ ಸಹಧರ್ಮಿನಿ

ನರಗಳ ಒಳಗೆ ಸ್ವರಗಳ ಕೊಡುಗೆ ಒಲವಿನ ಒಡವೆ.... ನೀಡೋಳೋ ಭಾಮಾಮಣಿ

F:-ಸಂಗಾತಿ ಸಂಗಾತಿ ಓ..ಓ.. ಸಂಗಾತಿ

M:-ಘಲ್ ಅಂತಿ ಘಮ್ ಅಂತಿ ಓ..ಓ.. ಸೇವಂತಿ

المزيد من Power praveen

عرض الجميعlogo

قد يعجبك