ಅಪ್ಲೋಡರ್ ಪವರ್ ಪ್ರವೀಣ್-ಮೌನ
ಉಯ್ಯಾಲೆ ಉಯ್ಯಾಲೆ
ಪ್ರೀತಿಯ ಉಯ್ಯಾಲೆ
ಉಯ್ಯಾಲೆ ಉಯ್ಯಾಲೆ
ಪ್ರೀತಿಯ ಉಯ್ಯಾಲೆ
ಭೂಮಿಮ್ಯಾಗೆ ಪ್ರೀತಿ
ನಮಗಾಗಿ ಹುಟ್ಟೈತೆ
ಇಬ್ಬರ ಜೋಡಿ ನೋಡಿ
ಬೆರಗಾಗಿ ನಿಂತೈತೆ
ಉಯ್ಯಾಲೆ ಉಯ್ಯಾಲೆ
ಉಯ್ಯಾಲೆ ಉಯ್ಯಾಲೆ
ನೀ ನನ್ನ ಪ್ರಾಣ ಲೇ
-ಹೆಚ್ಚಿನ ಟ್ರ್ಯಾಕ್ ಗಳಿಗಾಗಿ ಸರ್ಚ್ ಮಾಡಿ ಪವರ್ ಪ್ರವೀಣ್-
ನನ್ನ ಬಿಟ್ಟು ನೀನು ದೂರ ಹೋದರು
ಬರಿ ನಿನ್ನ ನೆನಪಲ್ಲೆ ನನ್ನೀ ಉಸಿರು
ಮಳೆಹನಿ ಹನಿಯಲ್ಲೂ ನೀ ಕಾಣುವೆ
ಹರಿಯುವ ನದಿಯಲ್ಲೂ ನಿನ್ನೆ ನೋಡುವೆ
ಒಂದೆ ಒಂದುಕ್ಷಣನೂ
ನಿನ್ನ ಬಿಟ್ಟು ಬಾಳೆನು
ನೀ ನನ್ನ ಪ್ರೇಮದೇವತೆ
ಎಷ್ಟೇ ದೂರ ಹೋದರು
ನನ್ನ ನೀ ಮರೆತರು
ನಾ ಬಂದು ನೆನಪು ಮಾಡುವೆ
ನನ್ನೀ ಮನಸಿನ ಓ ಉಸಿರೆ
-ಹೆಚ್ಚಿನ ಟ್ರ್ಯಾಕ್ ಗಳಿಗಾಗಿ ಸರ್ಚ್ ಮಾಡಿ ಪವರ್ ಪ್ರವೀಣ್-
ಬಾನಲ್ಲಿ ನಿಂತು ಕೈ ಬೀಸಿ ಕರೆಯುವೆ
ಗಾಳಿಯಲಿ ಬಂದು ತೇಲಿ ನಡೆಯುವೆ
ಕಣ್ಣರೆಪ್ಪೆಯಂತೆ ನಾ ನಿನ್ನ ಕಾಯುವೆ
ನಿನ್ನ ನೆರಳಂತೆ ಹಿಂದೆ ಬರುವೆ
ನೀನೆ ನನ್ನ ಪ್ರಾಣವು
ನೀನೆ ನನ್ನ ಜೀವವು
ಕೋಟಿ ಜನ್ಮದ ಪುಣ್ಯವು
ನಾನು ನೀನು ಇಬ್ಬರು
ಮನ್ಸಿನಲ್ಲಿ ಒಬ್ಬರು
ಪ್ರೀತಿಯೆ ನಮ್ಮ ದೇವರು
ನನ್ನೀ ಪ್ರೀತಿಯ ಓ.. ಒಲವೆ
ಉಯ್ಯಾಲೆ ಉಯ್ಯಾಲೆ
ಪ್ರೀತಿಯ ಉಯ್ಯಾಲೆ
ಉಯ್ಯಾಲೆ ಉಯ್ಯಾಲೆ
ನೀ ನನ್ನ ಪ್ರಾಣ ಲೇ
ಭೂಮಿಮ್ಯಾಗೆ ಪ್ರೀತಿ
ನಮಗಾಗಿ ಹುಟ್ಟೈತೆ
ಇಬ್ಬರ ಜೋಡಿ ನೋಡಿ
ಬೆರಗಾಗಿ ನಿಂತೈತೆ
ಉಯ್ಯಾಲೆ ಉಯ್ಯಾಲೆ
ನೀ ನನ್ನ ಜೀವ ಲೇ