ಹೇಹೆಹೇ...ಆಹಾಹ...
ಓಹೋಹೊಹೋ...ಲಾಲಲಾ..
ಎಂದು ನಿನ್ನ ನೋಡುವೆ
ಎಂದು ನಿನ್ನ ಸೇರುವೆ...
ಎಂದು ನಿನ್ನ ನೋಡುವೆ
ಎಂದು ನಿನ್ನ ಸೇರುವೆ...
ನಿಜ ಹೇಳಲೇನು
ನನ್ನ ಜೀವ ನೀನು...
ನೂರಾರು ಬಯಕೆ..ಆತುರ ತಂದಿದೆ..
ನೂರಾರು ಕನಸು..ಕಾತರ ತುಂಬಿದೆ..
ಮುಗಿಲಿಗಾಗಿ ಬಾನು..ದುಂಬಿಗಾಗಿ ಜೇನು..
ನನಗಾಗಿ ನೀನು..ನಿನಗಾಗಿ ನಾನು...
ನನಗಾಗಿ ನೀನು..ನಿನಗಾಗಿ ನಾನು...
ಧನ್ಯವಾದಗಳು