ರವಿವರ್ಮನ ಕುಂಚದ ಕಲೆ ಬಲೆ ಸಾಕಾರವೋ
ರವಿವರ್ಮನ ಕುಂಚದ ಕಲೆ ಬಲೆ ಸಾಕಾರವೋ
ಕವಿ ಕಲ್ಪನೆ ಕಾಣುವ ಚೆಲುವಿನ ಜಾಲವೋ
ರವಿವರ್ಮನ ಕುಂಚದ ಕಲೆ ಬಲೆ ಸಾಕಾರವೋ
ಉಯ್ಯಾಲೆಯ ಆಡಿ ನಲಿವ ರೂಪಸಿ
ಉಯ್ಯಾಲೆಯ ಆಡಿ ನಲಿವ ರೂಪಸಿ
ಸುರಲೋಕದಿಂದ ಇಳಿದು ಬಂದಾ ನಿಜ ಊರ್ವಶಿ
ನನ್ನೊಲವಿನ ಪ್ರೇಯಸಿ...
ರವಿವರ್ಮನ ಕುಂಚದ ಕಲೆ ಬಲೆ ಸಾಕಾರವೋ..
ಹೂರಾಶಿಯ ನಡುವೆ ನಗುವ ಕೋಮಲೆ
ಹೂರಾಶಿಯ ನಡುವೆ ನಗುವ ಕೋಮಲೆ
ಕವಿ ಕಾಳಿದಾಸ ಕಾವ್ಯರಾಣಿ ಶಾಕುಂತಲೆ
ಚಿರಯೌವ್ವನ ನಿನ್ನಲೇ..
ರವಿವರ್ಮನ ಕುಂಚದ ಕಲೆ ಬಲೆ ಸಾಕಾರವೋ
ಕವಿ ಕಲ್ಪನೆ ಕಾಣುವ ಚೆಲುವಿನ ಜಾಲವೋ
ರವಿವರ್ಮನ ಕುಂಚದ ಕಲೆ ಬಲೆ ಸಾಕಾರವೋ......