(ಹೆ) ಲಲಲಾಲ,ಲಾಲ,ಲಾಲ,ಲಾ..
(ಗ) ಲಾಲಾಲಲಾ...ಆಹಾಹ
(ಹೆ) ಲಲಲಾ..
(ಗ) ಹುಮ್ ಹೂಮ್..
(ಹೆ) ಮಾತಲ್ಲಿ ಜೇನು ತುಂಬಿ
ನೂರೆಂಟು ಹೇಳುವೇ..ಏಏ
ನನಗಿಂತ ಚೆಲುವೆ ಬರಲು
ನೀ ಹಿಂದೆ ಓಡುವೇ..ಏಏ
(ಗ) ನಿನ್ನನ್ನು ಕಂಡ ಕಣ್ಣು
ಬೇರೇನು ನೋಡದಿನ್ನು..
ನಿನ್ನನ್ನು ಕಂಡ ಕಣ್ಣು (ಹೆ) ಹಾ
ಬೇರೇನು ನೋಡದಿನ್ನು
ನಿನಗಾಗಿಯೇ ಬಾಳುವೆ ಇನ್ನು ನಾನು..
(ಹೆ) ಹೊನ್ನಿನ ದುಂಬಿಯೆ ಇನ್ನು
ನಿನ್ನಾ ನಂಬೆನು ನಾನು
ನನ್ನ ನೆನಪು ಬಂದಾಗ ಮೊಗವಾ ಕಂಡಾಗ
ಒಲವು ಬೇಕೆಂದು ಬರುವೆ..ಏಏ
ಹೊನ್ನಿನ ದುಂಬಿಯೆ ಇನ್ನು
ನಿನ್ನಾ ನಂಬೆನು ನಾನು
(ಗ)ಹುಮ್ ಹೂಮ್