menu-iconlogo
logo

Naa Ninna Mareyalare

logo
Paroles
ನಿನ್ನ... ಮರೆಯಲಾರೆ..

ನಾ ನಿನ್ನ... ಮರೆಯಲಾರೆ..

ಎಂದೆಂದು ನಿನ್ನ ಬಿಡಲಾರೆ ಚಿನ್ನ..

ನೀನೆ ಪ್ರಾಣ ನನ್ನಾಣೆಗು..

ನಿನ್ನ... ಮರೆಯಲಾರೆ..

ನಾ ನಿನ್ನ.. ಮರೆಯಲಾರೆ..

ಜೋತೆಗೆ ನೀನು ಸೇರಿ ಬರುತಿರೆ

ಜಗವಾ ಮೆಟ್ಟಿ ನಾ ನಿಲ್ಲುವೆ..

ಒಲಿದಾ ನೀನು ನಕ್ಕು ನಲಿದರೆ

ಏನೇ ಬರಲಿ ನಾ ಗೆಲ್ಲುವೆ..

ಆಹಾಹಾ..

ಲಾಲಾ..

ಲಾಲಾ..

ಲಾಲಾಲಾ..

ಚೆಲುವೇ ನೀನು ಉಸಿರು ಉಸಿರಲಿ

ಬೆರೆತು ಬದುಕು ಹೂವಾಗಿದೆ..

ಎಂದೂ ಹೀಗೆ ಇರುವಾ ಬಯಕೆಯು

ಮೂಡಿ ಮನಸ್ಸು ತೇಲಾಡಿದೇ..

ನಮ್ಮ...

ಬಾಳು...

ಹಾಲು...

ಜೇನು...

ನಿನ್ನ.. ಮರೆಯಲಾರೆ..

ನಾ ನಿನ್ನ.. ಮರೆಯಲಾರೆ..

ನೂರು ಮಾತು ಏಕೆ ಒಲವಿಗೆ

ನೋಟ ಒಂದೆ ಸಾಕಾಗಿದೆ..

ಕಣ್ಣ ತುಂಬ ನೀನೆ ತುಂಬಿಹೆ

ದಾರಿ ಕಾಣದಂತಾಗಿದೆ..

ಆಹಾ...

ಆಹಾ..

ಆಹಾ..

ರಾರಾರಾ..

ಸಿಡಿಲೇ ಬರಲಿ ಊರೆ ಗುಡುಗಲಿ

ದೂರ ಹೋಗೆ ನಾನೆಂದಿಗೂ..

ಸಾವೇ ಬಂದು ನನ್ನ ಸೆಳೆದರು

ನಿನ್ನ ಬಿಡೆನು ಎಂದೆಂದಿಗೂ..

ನೋವೂ..

ನಲಿವೂ..

ಎಲ್ಲಾ..

ಒಲವೂ..

ನಿನ್ನ.. ಮರೆಯಲಾರೆ..

ನಾ ನಿನ್ನ.. ಮರೆಯಲಾರೆ..

ಎಂದೆಂದು ನಿನ್ನ ಬಿಡಲಾರೆ ಚಿನ್ನ..

ನೀನೆ ಪ್ರಾಣ ನನ್ನಾಣೆಗು..

ನಿನ್ನಾ..

ನಾ ನಿನ್ನಾ..

ಮರೆಯಲಾರೆ..

ಮರೆಯಲಾರೆ..

ನಾ ನಿನ್ನಾ..

ನಾ ನಿನ್ನಾ..

ಮರೆಯಲಾರೆ..

ಮರೆಯಲಾರೆ..

ಮರೆಯಲಾರೆ..

ಮರೆಯಲಾರೆ..

ಮರೆಯಲಾರೆ..

ಮರೆಯಲಾರೆ..

ಮರೆಯಲಾರೆ..