menu-iconlogo
logo

Shraavana Maasa Bandaga

logo
avatar
Dr. Rajkumar/Vanilogo
💖ಶಿವರಾಜ್💓SK💚KR☬ಎಸ್Plogo
Chanter dans l’Appli
Paroles
A song by 🙋🔱

♻️🏅KRSP Family🏅♻️

🌀Follow me🌀

😍For more songs 😎

👉🐯ಹುಬ್ಬಳ್ಳಿ🎀ಹುಲಿ🐅👈

🐅KING👑OF...🕺🏾

SM SONG🐅UPLOADER🐅

💖ಶಿವರಾಜ್💓SK💚KR☬ಎಸ್P💖

ಗ)ಶ್ರಾವಣ ಮಾಸ ಬಂದಾಗ

ಆ..ನಂದ ತಂದಾಗ ವಿರಹ ಗೀತೆ ಇನ್ನಿಲ್ಲ ...

ಪ್ರಣಯ ಗೀತೆ ಬಾಳೆಲ್ಲ

ಹೆ)ಶ್ರಾವಣ ಮಾಸ ಬಂದಾಗ

ಆ..ನಂದ ತಂದಾಗ ವಿರಹ ಗೀತೆ ಇನ್ನಿಲ್ಲ ...

ಪ್ರಣಯ ಗೀತೆ ಬಾಳೆಲ್ಲ

*************************

❤️ಹಂಸದ್ವನಿ ♨️148196❤️

🤗🔥ನಾಗರಾಜ್ ಮಣಿ🔥🤗

*************************

ಗ)ನೀ ನನ್ನ ಜೊತೆಯಾಗಿ ಇರುವಾಗ ಹಿತವಾಗಿ ...

ಬಿಸಿಲೆಲ್ಲ ತಂಪಾಗಿ ಬೆಳದಿಂಗಳಂತಾಗಿ ..

❤️🥰🥰🥰❤️

ಹೆ)ನೀ ನನ್ನ ಜೊತೆಯಾಗಿ ಇರುವಾಗ ಹಿತವಾಗಿ ...

ಬಿಸಿಲೆಲ್ಲ ತಂಪಾಗಿ ಬೆಳದಿಂಗಳಂತಾಗಿ ..

ಗ)ಮಾತೆಲ್ಲ ಹಾಡಾಗಿ ಆ ಹಾಡು ಇಂಪಾಗಿ

ಯುಗವೊಂದು ದಿನವಾಗಿ ದಿನವೊಂದು ಕ್ಷಣವಾಗಿ

ವಿರಹ ಗೀತೆ ಇನ್ನಿಲ್ಲ..ಪ್ರಣಯ ಗೀತೆ ನಾಳೆಲ್ಲ ..

ಹೆ)ಶ್ರಾವಣ ಮಾಸ ಬಂದಾಗ ಆ..ನಂದ ತಂದಾಗ

ಗ)ವಿರಹ ಗೀತೆ ಇನ್ನಿಲ್ಲ ...ಪ್ರಣಯ ಗೀತೆ ಬಾಳೆಲ್ಲ

*************************

❤️ಹಂಸದ್ವನಿ ♨️148196❤️

🤗🔥ನಾಗರಾಜ್ ಮಣಿ🔥🤗

*************************

ಹೆ)ಮುಗಿಲೆಲ್ಲ ಕಪ್ಪಾಗಿ ಮಿಂಚಿಂದ ಬೆಳಕಾಗಿ

ಗುಡುಗಿಂದ ಸದ್ದಾಗಿ ಮಳೆಬಂದು ತಂಪಾಗಿ ..

❤️🕺🏾🕺🏾🕺🏾❤️

ಗ)ಮುಗಿಲೆಲ್ಲ ಕಪ್ಪಾಗಿ ಮಿಂಚಿಂದ ಬೆಳಕಾಗಿ

ಗುಡುಗಿಂದ ಸದ್ದಾಗಿ ಮಳೆಬಂದು ತಂಪಾಗಿ,

ಹೆ)ಸಂತೋಷ ಹೆಚ್ಚಾಗಿ ನವಿಲೊಂದು ಹುಚ್ಚಾಗಿ

ಕುಣಿದಾಗ ಸೊಗಸಾಗಿ ನಮಗಾಗ ಚಳಿಯಾಗಿ

ವಿರಹ ಗೀತೆ ಇನ್ನಿಲ್ಲ..ಪ್ರಣಯ ಗೀತೆ ಬಾಳೆಲ್ಲ ..

ಗ)ಶ್ರಾವಣ ಮಾಸ ಬಂದಾಗ ಆ ... ನಂದ ತಂದಾಗ

ವಿರಹ ಗೀತೆ ಇನ್ನಿಲ್ಲ ... ಪ್ರಣಯ ಗೀತೆ ಬಾಳೆಲ್ಲ

❤️🕺🏾🕺🏾🕺🏾❤️

ಹೆ) ಶ್ರಾವಣ ಮಾಸ ಬಂದಾಗ ಆ ... ನಂದ ತಂದಾಗ

ವಿರಹ ಗೀತೆ ಇನ್ನಿಲ್ಲ ... ಪ್ರಣಯ ಗೀತೆ ಬಾಳೆಲ್ಲ

ಗ)ಆ ....... ಆ ........ ಆ ........... ಆ ...

ಹೆ) ಆ ....... ಆ ........ ಆ .......... ಆ ....

🙏ಧನ್ಯವಾದಗಳು🙏