menu-iconlogo
logo

Veda Nada Moda Moksha

logo
Paroles

ಚಿತ್ರ : ಖೈದಿ

ಸಾಹಿತ್ಯ: ಚಿ.ಉದಯಶಂಕರ್

ಸಂಗೀತ:ಚಕ್ರವರ್ತಿ

ಗಾಯನ : P.ಸುಶೀಲಾ, S P B

ಸಲಹೆ,ಸಾಹಿತ್ಯ ಪೂರೈಕೆ:

Vasantha K H

ಅಪ್ಲೋಡ್ :

(ಸೂರ್ಯನಾರಾಯಣ)

ಕೋರಿಕೆ : rajeswarihh

M : ವೇದಾ ನಾದ ಮೋದ ಮೋಕ್ಷ

ಎಲ್ಲಾ ಇಲ್ಲೇ ನಾ ಕಂಡೆ

F : ಶಿಲ್ಪ ನಾಟ್ಯ ಗೀತ ಲಾಸ್ಯ

ನೋಡೇ ಇಲ್ಲಿ ನಾ ಬಂದೆ

M : ವೇದಾ ನಾದ ಮೋದ ಮೋಕ್ಷ

ಎಲ್ಲಾ ಇಲ್ಲೇ ನಾ ಕಂಡೆ

F : ಶಿಲ್ಪ ನಾಟ್ಯ ಗೀತ ಲಾಸ್ಯ

ನೋಡೇ ಇಲ್ಲಿ ನಾ ಬಂದೆ

M : ನೀ ತಂದಾ.. ಹೊಸ ಸಂಬಂಧಾ..

ಈ ಆನಂದಾ..ವಸಂತದಾ

ಸಂಗೀತವನ್ನು ಹಾಡಿದಂತಿದೇ....

ವೇದಾ ನಾದ ಮೋದ ಮೋಕ್ಷ

ಎಲ್ಲಾ ಇಲ್ಲೇ ನಾ ಕಂಡೆ

F : ಶಿಲ್ಪ ನಾಟ್ಯ ಗೀತ ಲಾಸ್ಯ

ನೋಡೇ ಇಲ್ಲಿ ನಾ ಬಂದೆ

ಚಿತ್ರ : ಖೈದಿ

ಸಾಹಿತ್ಯ: ಚಿ.ಉದಯಶಂಕರ್

ಸಂಗೀತ:ಚಕ್ರವರ್ತಿ

ಗಾಯನ : P.ಸುಶೀಲಾ, S P B

ಸಲಹೆ ,ಸಾಹಿತ್ಯ ಪೂರೈಕೆ:

Vasantha K H

ಅಪ್ಲೋಡ್ :

(ಸೂರ್ಯನಾರಾಯಣ)

M : ಋಷಿ ಮನದಲ್ಲೂ ಮನಸಿಜನಾಡೀ

ರಸಿಕ ನಾನಾದೆನೂ ನಿನ್ನಾ ಮೋಹದಲ್ಲೀ..

F : ನನ್ನೆದೆಯಲ್ಲೂ ಸುಮಶರ ಸೇರಿ

ಮುನಿಯೇ ನಾಸೋತೆನು ನಿನ್ನಾ ತೋಳಿನಲ್ಲಿ

M : ಯಜ್ಞವು ಯಾಗವು ಹೋಮವು ನೇಮವು

ಇನ್ನೇಕೆ ನೀ ಹೇಳೆ ಓ ಪ್ರೇಯಸೀ...ಈ...ಈ..

F : ಸೌಂದರ್ಯ ಮಾಧುರ್ಯ

ಈ ಹೆಣ್ಣ ಆಂತರ್ಯ

ನಿಂದಾಯ್ತು ಬಾ ತಾಪಸೀ...

19 08 2020

M : ವೇದಾ ನಾದ ಮೋದ ಮೋ..ಕ್ಷ

ಎಲ್ಲಾ ಇಲ್ಲೇ ನಾ ಕಂಡೆ

F : ಶಿಲ್ಪ ನಾಟ್ಯ ಗೀತ ಲಾಸ್ಯ

ನೋಡೇ ಇಲ್ಲಿ ನಾ ಬಂದೆ

ಚಿತ್ರ : ಖೈದಿ

ಸಾಹಿತ್ಯ: ಚಿ.ಉದಯಶಂಕರ್

ಸಂಗೀತ:ಚಕ್ರವರ್ತಿ

ಗಾಯನ : P.ಸುಶೀಲಾ, S P B

ಸಲಹೆ ,ಸಾಹಿತ್ಯ ಪೂರೈಕೆ:

Vasantha K H

ಅಪ್ಲೋಡ್ :

(ಸೂರ್ಯನಾರಾಯಣ)

F : ಹೂವಿನ ಬಾಣಾ ..ಸೋಕಿತು ನನ್ನ

ಋಷಿಯೇ ನಾ ತಾಳೆನೂ

ಇನ್ನೂ ಮೋಹ ಮೋಹ

M : ಭಗವತಿ ರೂಪ ಮದನನ ತಾಪ

ತುಂಬಲು ನಾ ಸೋತೆನು

ಇನ್ನೂ ದಾಹ ದಾಹ

F : ಇಂದ್ರನೊ ಚಂದ್ರನೊ ಮಾರನೊ

ದೇವನೊನೀ ತಾನೆ ಈ ಹೆಣ್ಣಿಗೇ ಕೌಶಿಕಾ....

M :ಮಂತ್ರವು ಶಾಸ್ತ್ರವು ಯೋಗವು

ಭೋಗವು ಎಲ್ಲಾ ನೀನೇನೇ.....

ಅಪ್ಲೋಡ್ :

(ಸೂರ್ಯನಾರಾಯಣ)

M : ವೇದಾ ನಾದ ಮೋದ ಮೋಕ್ಷ

ಎಲ್ಲಾ ಇಲ್ಲೇ ನಾ ಕಂಡೆ

F : ಶಿಲ್ಪ ನಾಟ್ಯ ಗೀತ ಲಾಸ್ಯ

ನೋಡೇ ಇಲ್ಲಿ ನಾ ಬಂದೆ

M : ನೀ ತಂದಾ.. ಹೊಸ ಸಂಬಂಧಾ..

ಈ ಆನಂದಾ..ವಸಂತದಾ

ಸಂಗೀತವನ್ನು ಹಾಡಿದಂತಿದೇ....

ವೇದಾ ನಾದ ಮೋದ ಮೋಕ್ಷ

ಎಲ್ಲಾ ಇಲ್ಲೇ ನಾ ಕಂಡೆ

F : ಶಿಲ್ಪ ನಾಟ್ಯ ಗೀತ ಲಾಸ್ಯ

ನೋಡೇ ಇಲ್ಲಿ ನಾ ಬಂದೆ

ಅಪ್ಲೋಡ್ :

(ಸೂರ್ಯನಾರಾಯಣ)

Veda Nada Moda Moksha par SP Balu/P Susheela - Paroles et Couvertures