menu-iconlogo
logo

Sneha Deepavali

logo
Testi
F:ಲಾಲ ಲಾಲ ಲಾ.ಲಾ

ಲಾಲ ಲಾಲ ಲಾ...ಲಾ

F:ಸ್ನೇಹ ದೀಪಾವಳಿ...

ಕಣ್ಣಾ ಬೆಳಕಾಗಲಿ....

ನನ್ನ ಎದೆಯಾಳದಿಂದ ಈ...ಹಾಡು

ಸ್ನೇಹ ತಾರಾವಳಿ...

ಎಂದೂ ನೆರಳಾಗಲಿ.

ನನ್ನ ಉಸಿರಾಳದಿಂದ

ಈ.... ಹಾಡು

ರವಿ ಕಾಣಲೇ ಬೇಕಿಲ್ಲ

ಕವಿ ಹಾಡಲೇ ಬೇಕಿಲ್ಲ

ಓ ಸ್ನೇಹವೆ ನಿನಗೆ ನಮ್ಮ..

ನೂರೂ ನಮನ.

ಸ್ನೇಹ ದೀಪಾವಳಿ...

ಕಣ್ಣಾ ಬೆಳಕಾಗಲಿ....

ನನ್ನ ಎದೆಯಾಳದಿಂದ ಈ....ಹಾಡು

M:ನಾನೊಂದು ನವಿಲು ಗರಿಯಂತೆ

ನೂರಾರು ಕಣ್ಣು ನನಗೆ

ಒಂದೊಂದು ಕಣ್ಣಲ್ಲೂ

ಕನಸಾಗಿ ನೀನು

ಮರೆಯಲ್ಲಿ ಮಾತು ಯಾಕಂತೆ

ನನ್ನ ಜೋಡಿಯಾಗು ನೀನು

ಮಳೆ ಬಿಸಿಲು ಒಂದಾಗಿ

ಬಂದಂತೆ ನೀ..ನು

ನಾ ಹೇಳೋ ಮಾತು ಇದು ಸುಳ್ಳಲ್ಲ.

ನೀನಿಲ್ಲದೆ ನಾನಿಲ್ಲ

ಈ ಪ್ರೀತಿ ಕಣ್ಣಿಗೆ ಕಾಣಲ್ಲ

ಇದಕ್ಯಾವ ಸಾಕ್ಷಿಯೂ ಬೇಕಿಲ್ಲ.

ವಯಸ್ಸು ಯಾಕೆ ಬೇಕು

ಮನಸು ಒಂದೇ ಸಾಕು

ಪ್ರೀತಿಯ ಮೊದಲ ಪಾಠ..

ನಿನ್ನ ಸ್ನೇಹ

F:ಸ್ನೇಹ ದೀಪಾವಳಿ...

ಕಣ್ಣಾ ಬೆಳಕಾಗಲಿ...

ನನ್ನ ಎದೆಯಾಳದಿಂದ ಈ... ಹಾಡು

ಸ್ನೇಹ ತಾರಾವಳಿ...

ಎಂದೂ ನೆರಳಾಗಲಿ...

ನನ್ನ ಉಸಿರಾಳದಿಂದ

ಈ... ಹಾ...ಡು

M:ಹೃದಯಾನ ಕೇಳಿ ಪಡೆಯೋಕೆ

ಹೃದಯಾನ ಸೋಲಬೇಕು

ನಗುವಲ್ಲೇ ಸೋಲಿಸುವ

ನಗುಮಲ್ಲೆ ನೀನು

ನನ್ನುಸಿರಿನಲ್ಲಿ ಬೆರೆಯೋಕೆ

ನಾನ್ಯರ ಕೇಳಬೇಕು

ಪ್ರೀತಿನ ಹೇಳೋಕೆ

ತೊದಲೊಲ್ಲ ನಾನು

ನೀನೊಮ್ಮೆ ಒಪ್ಪಿಗೆ ನೀಡಮ್ಮ

ನಿನಗಾಗಿ ನಾನಮ್ಮ

ಆ ಸ್ವರ್ಗ ಯಾರಿಗೆ ಬೇಕಮ್ಮ

ನಿನ್ನ. ಪ್ರೀತಿಯೇ ಸಾಕಮ್ಮ

ಪ್ರೀತಿ ಮಾತು ಕಲಿತ

ನಿನ್ನ ಗಿಣಿಯೂ ನಾನು

ಸ್ನೇಹದ ಕಡಲ ಪ್ರೀತಿ...

ಹರಳು ನೀನು

F:ಸ್ನೇಹ ದೀಪಾವಳಿ...

ಕಣ್ಣಾ ಬೆಳಕಾಗಲಿ...

ನನ್ನ ಎದೆಯಾಳದಿಂದ ಈ.. ಹಾಡು

ಸ್ನೇಹ ತಾರಾವಳಿ...

ಎಂದೂ ನೆರಳಾಗಲಿ...

ನನ್ನ ಉಸಿರಾಳದಿಂದ

ಈ... ಹಾಡು

ರವಿ ಕಾಣಲೇ ಬೇಕಿಲ್ಲ..

ಕವಿ ಹಾಡಲೇ ಬೇಕಿಲ್ಲ..

ಓ ಸ್ನೇಹವೆ ನಿನಗೆ ನಮ್ಮ..

ನೂರೂ ನಮನ....ಅಅ

Sneha Deepavali di Hemanth/Chithra - Testi e Cover