menu-iconlogo
logo

Hoo Kanasa Jokali (Short Ver.)

logo
Testi
ಶಶಿ

M Male F Female

M ಬಿಡದ ಕನಸು ಬಿಡದ ನೋವು

ಬಿಡದ ಮಿಡಿತ ಕೊನೆಯವರೆಗೆ

ಜೀವದ ಜೊತೆಗೆ ಎದೆಯ ಸುಡುವ

ತಂಪು ನೆನಪುಗಳೋ...

ಪ್ರತಿಯೊಬ್ಬರಲೂ... ಕಾಡುವಳು ಅವಳು

ಬೆಂಬಿಡದಂಥ... ಆ ನಗುವಿನ ನೆರಳು

ನಗುತ ಕೊಲುವ ಒಲವೋ....

F ಹೋ ಕನಸ ಜೋಕಾಲಿ..

ಜೀಕುವೆ ನಾ ಜೊತೆಯಲ್ಲಿ...

ಕಾಯುವೆನು ಕಣ್ಣಲ್ಲಿ..

ಜೊತೆಗಿರುವೆ ಚಿತೆಯಲ್ಲಿ...

ನಾ ಹೋಗಿ ಬರುವೇನೂ

ನನ್ನಾ ಕಳಿಸಿ ಕೊಡುವೇಯಾ....

ಇನ್ನೇನೂ ಕೇಳೆನೂ...

ಎಂದೂ ನಗುತಲಿರುವೇಯಾ....

ಮಣ್ಣಲ್ಲೂ ಜೊತೆಗಿರುವಾ ನನ್ನಾ ಕನಸೂ...

ಮಣ್ಣಾಗಿ ಹೋಗುತಿದೇ ನನ್ನಾ ಕ್ಷಮಿಸೂ....

M ಏಕಾಂಗಿ ಯಾನದಲಿ... ಗುರಿ ಮರೆತ ಅಲೆಮಾರಿ

ಅಲೆಮಾರಿ

ಶಶಿ

Hoo Kanasa Jokali (Short Ver.) di Hemanth/Nanditha - Testi e Cover