KALASHRI SANGETA GAAYANA
kalavthi7priya
1)ಟೈಟಾನಿಕ್ ಹೀರೋಯಿನ್ ನನ್ನ ಚೆಲುವೆ..
ಅವಳೀಗೆ ಈ ನನ್ನ ಮನಸು ಮೀಸಲು
ಈ ಕನಸು ಮೀಸಲು
2)ಟೈಟಾನಿಕ್ ಹೀರೋಯಿನ್ ನನ್ನ ಚೆಲುವೆ..
ಅವಳೀಗೆ ಈ ನನ್ನ ಮನಸು ಮೀಸಲು
ಈ ಕನಸು ಮೀಸಲು
1)ಐಲಾ ಐಲಾ ಐಲಾ ಐಲಾ
ಐಲಾ ಐಲಾ ಐಲಾ ಐಲಾ
2)ಇನ್ನು ಕಾಯಬೇಕು ನೀನು
ನಿನ್ನ ಪ್ರೀತಿ ಪಾಸ್ಸೋ ಫೇಲಾ
ಐಲಾ ಐಲಾ
ಪಾಸೋ.. ಫೇಲೋ..
ಈ ಹೃದಯ ಅವಳಿಗೆ ಮೀಸಲು
1&2)ಟೈಟಾನಿಕ್ ಹೀರೋಯಿನ್ ನನ್ನ ಚೆಲುವೆ
ಅವಳೀಗೆ ಈ ನನ್ನ ಮನಸು ಮೀಸಲು
ಈ ಕನಸು ಮೀಸಲು..
KALASHRI SANGETA GAAYANA
support
AGSBeats33