menu-iconlogo
logo

Hoo Kanasa Jokali

logo
Testi
?Rhythm__Raghu?

:ENJOY MUSIC:

F:ಹೂ ಕನಸ ಜೋಕಾಲಿ.....

ಜೀಕುವೆ ನಾ ಜೊತೆಯಲ್ಲಿ.....

ಕಾಯುವೆನು ಕಣ್ಣಲ್ಲಿ......

ಜೊತೆಗಿರುವೆ ಚಿತೆಯಲ್ಲಿ......

ಈ ಮೊದಲ ನೋಟಕೆ

ಹೆಜ್ಜೆ ತಾಳ ತಪ್ಪಿದೆ

ನಾ ನಿಂತ ನೆಲವನು

ಕಾಲ ಬೆರಳು ತಪ್ಪಿದೆ....

ಕಣ್ಣಲ್ಲಿ ಕಣ್ಣಿಡುವ

ಹೊಸ ಕೋ..ರಿಕೆಯೋ

ನನ್ನನ್ನು ಕೊಲ್ಲುತಿದೆ

ನಸು ನಾಚಿಕೆಯೋ..ಓ...

ಹೂ ಕನಸ ಜೋಕಾಲಿ,

ಜೀಕುವೆ ನಾ ಜೊತೆಯಲ್ಲಿ....

ಜೋಕಾಲಿ.

?Rhythm__Raghu?

:ENJOY MUSIC:

M:ಬಿಡದ ಕನಸು ಬಿಡದ ನೋವು ಬಿಡದ ಮಿಡಿತ

ಕೊನೆಯವರೆಗೆ

ಜೀವದ ಜೊತೆಗೆ ಎದೆಯ ಸುಡುವ

ತಂಪು ನೆನಪುಗಳೋ

ಪ್ರತಿಯೊಬ್ಬರಲೂ...

ಕಾಡುವಳು ಅವಳು

ಬೆಂಬಿಡದಂಥ......

ಆ ನಗುವಿನ ನೆರಳು...

ನಗುತ ಕೊಲುವ

ಒಲವೋ...ಓ ಓ..

F:ಹೂ ಕನಸ ಜೋಕಾಲಿ....

ಜೀಕುವೆ ನಾ ಜೊತೆಯಲ್ಲಿ...

ಈ ಮೊದಲ ನೋಟಕೆ

ಹೆಜ್ಜೆ ತಾಳ ತಪ್ಪಿದೆ

ಕಣ್ಣಲ್ಲಿ ಕಣ್ಣಿಡುವ

ಹೊಸ ಕೋರಿಕೆಯೋ..

ಹೂ ಕನಸ ಜೋಕಾಲಿ

?Rhythm__Raghu?

:ENJOY MUSIC:

F:ಮೊದಲ ನೋಟ, ಮೊದಲ ಮಾತು, ಮೊದಲ ಸ್ಪರ್ಶ,

ಮೊದಲ ಆಹಾ

ಹೃದಯದ ಒಳಗೆ ಉಸಿರ ಜೊತೆಗೆ

ಪಯಣಿಸುವ ನೆನಪೋ

ಈ ಮೊಗ್ಗನ್ನ.... ಹೂವಾಗಿಸು ಬಾರೋ

ನಾನಾಗುವೆನು...ನಿನ್ನ ಹೂವಿನ ತೇರು....

ಹೆಣ್ಣಾ ಮನವಾ ತಿಳಿಯೋ........

M:ಏಕಾಂಗಿ ಯಾನದಲಿ ಗುರಿ ಮರೆತ ಅಲೆಮಾರಿ..

ಯಾಕಾಗಿ ಸಂಗಾತಿ ನೀ ಬರುವೆ ಜೊತೆಯಲ್ಲಿ...

ಬಿಡದ ನೆನಪಿನ ಜೊತೆಗೆ ಮುಗಿದ ದಾರಿಯೋ

ಮಡಿದಾ ಕನಸಿನ ಮುಗಿಲಿಗೆ ಮೌನದೇಣಿಯೋ

ಈ ನಗುವ ಮುಖದಲ್ಲಿ ಬರಿ ನೋವಿದೆಯೋ

ಉಸಿರಾಡೋ ಶವಕೆಲ್ಲಿ ಸಾವಿದೆಯೋ.ಓ...

ಏಕಾಂಗಿ ಯಾನದಲಿ ಗುರಿ ಮರೆತ ಅಲೆಮಾ..ರಿ

ಅಲೆಮಾರಿ

?Rhythm__Raghu?

Hoo Kanasa Jokali di Hemanth - Testi e Cover