ಸಂಗೀತ: ಮನೋಮೂರ್ತಿ
ಗಾಯನ: ರಾ.ಕೃಷ್ಣನ್,
ನಂದಿತಾ ಮತ್ತು ಬಿ. ಜಯಶ್ರೀ
(ಕೋರಸ್ ಹಾಡುವುದು ಬೇಡಾ)
UPLOADED BY ***CHETHAN***
(M) ಬಾರೋ ನಮ್ ತೇರಿಗೆ ಹೋಗೋನ ಭಲ್ಹಾರೆ...
(C) ಹತ್ತುರೆ ಬಂತು
ಬಾರೋ ನಮ್ ತೇರಿಗೆ ಹೋಗೋನ...
(F) ಬಾರೇ ನಮ್ ತೇರಿಗೆ ಹೋಗೋನ ಭಲ್ಹಾರೆ...
(C) ಹೊತ್ತೇರಿ ಬಂತು ಬಾರೇ ನಮ್ ತೇರಿಗೆ ಹೋಗೋನ
(F) ಚೆಂಡ್ಹೂವ ತೇರು ಹೊಂಟೈತೆ..
ನಮ್ಮ ಊರ ಮುಂದೆ
ಚೆಂದಾದ ತೇರು ಹೊಂಟೈತೆ..
ಮಲ್ಲಿಗೆ ತೇರು ಹೊಂಟೈತೆ..
ನಮ್ ನದಿಯಾ ದಂಡೆ
ಮಾಯಾದ ತೇರು ಹೊಂಟೈತೆ..
(C) ಬಾರೋ ನಮ್ ತೇರಿಗೆ ಹೋಗೋನ
ಭಲ್ಹಾರೆ...ಹತ್ತುರೆ ಬಂತು
ಬಾರೋ ನಮ್ ತೇರಿಗೆ ಹೋಗೋನ...
ಬಾರೇ ನಮ್ ತೇರಿಗೆ ಹೋಗೋನ ಭಲ್ಹಾರೆ...
ಹತ್ತೂರೆ ಬಂತು ಬಾರೋ ನಮ್ ತೇರಿಗೆ ಹೋಗೋನ
❤ ❤ ❤ Music ❤ ❤ ❤
(M) ಚಿನ್ನಾದ ರಥವಲ್ಲೋ..
ಅಣ್ಣಾ....ಬೆಳ್ಳೀಯ ರಥವಲ್ಲೋ....
(C) ಅವ್ವಾಗೆ ಚಿನ್ನಾದ ರಥವಲ್ಲೋ..
ಅಣ್ಣಾ....ಬೆಳ್ಳೀಯ ರಥವಲ್ಲೋ....ಅಣ್ಣಾ
(F) ಮಣ್ಣಾಗೆ ಬೆಳೆದು ಘಮ್ಮಾಲೆ ಅರಳಿ..
ಸುಮ್ಮಾನೆ ಹೋದಿಕೆ ಅಮ್ಮಾನ ರಥಕ್ಕೆ
ಹೂವಿನ ಮಜ್ಜನವೋ..ನಮ್ ತಾಯ್ಗೆ..
ಹೂವೀನ ಮಜ್ಜನವೋ....
(C) ಹೂವಿನ ಮಜ್ಜನವೋ..ನಮ್ ತಾಯ್ಗೆ..
ಹೂವೀನ ಮಜ್ಜನವೋ....
(M) ಬಂತು ನಮ್ ತೇರು ಊರಿಗೆ...ಭಲ್ಹಾರೆ.
(C) ಸುತ್ತಾಡಿ ಬಂತು.
ಬಂತು ನಮ್ಮ್ ತೇರು ಊರಿಗೆ...
(F) ಬಂತು ನಮ್ ತೇರು ಬೀದಿಗೆ..
ಭಲ್ಹಾರೆ ಸುತ್ಹಾಕಿ ಬಂತು...
(C) ಬಂತು ನಮ್ ತೇರು ಬೀದಿಗೆ..
❤ ❤ ❤ Music ❤ ❤ ❤
(M) ನೆಲದಾಗೆ ಹರಿದಾಳೊ...ಅವ್ವಾ...
ನದಿ ಮ್ಯಾಲೆ ನಡೆದಾ..ಳೋ.....
(C) ಬಲ್ಲಾ..ರೆ..ನೆಲದಾಗೆ ಹರಿದಾಳೊ.ಅವ್ವಾ...
ನದಿ ಮ್ಯಾಲೆ ನಡೆದಾಳೋ.....ಅವ್ವಾ
(F) ದೋಗಾರ ಕಷ್ಟ..ನೂರು ಅನಿಷ್ಟ..
ಭೀಗವ್ವ ಅಂಬೆ ತಾಯೆ ಜಗದಾಂ..ಬೆ...
ಗಂಧಾದ ಓಕುಳಿಯೋ..ನಮ್ಮ್ವಾಗೆ..
ಗಂಧಾದ ಓಕುಳಿಯೋ..
(C) ಗಂಧಾದ ಓಕುಳಿಯೋ....
ನಮ್ಮ್ವಾಗೆ..ಗಂಧಾದ ಓಕುಳಿಯೋ..
(M) ತೇರು ನಮ್ ಊರು ಒಂದೆನೊ..ಮುತ್ತಮ್ಮ..
(C) ನಾವೆಲ್ಲಾ ಒಂದು ತೇರು ನಮ್ ಊರು ಒಂದೆನೊ...
(F) ಊರು ನಮ್ ತೇರು ಒಂದೆನೇ..
ಒ ತಂಗಿ.
(C) ನಮ್ಮೂರಿನ್ ತೇರು,
ತೇರು ನಮ್ ಹೂವಾ ತೇ..ರು..
(F) ಚೆಂದಾದ ತೇರು ಬಂದಿತೋ
ನಮ್ಮ ಊರ ಮುಂದೆ
ಚೆಂದಾದ ತೇರು ಬಂದಿತೋ...
ಮಲ್ಲಿಗೆ ತೇರು ಹರಿಯಿತೋ
ನಮ್ ಎದೆಯಾ ಒಳಗೆ
ಮಾಯಾದ ತೇರು ಹರಿಯಿತೋ..
(M) ತೇರು ನಮ್ಮ ಹೂವ ತೇರು..ಭಲ್ಹಾರೆ..
(C) ಎದೆಯ ಒಳಗೊಂದು.
ತೇರು ನಮ್ಮ ಹೂವ ತೇರು..
❤ Bit ❤
(C) ತೇರು ನಮ್ಮ ಹೂವ ತೇರು..ಭಲ್ಹಾರೆ..
ಎದೆಯ ಒಳಗೊಂದು.
ತೇರು ನಮ್ಮ ಹೂವ ತೇರು..