menu-iconlogo
logo

Gandhavathi ee pruthvi

logo
avatar
Rajesh Krishnalogo
SunderRaj.Achar.Rajulogo
Canta nell'App
Testi
ಹೇ ಹೇ ಹೇ.... ಹೇ ಹೇ ಹೇ.... ಹೇ ಹೇ...

ಆಹಾಹಾ... ಆಹಾಹಾ... ಲಾಲಾಲಾ...

ಗಂಧವತಿ ಈ ಪೃಥ್ವಿ ನಮ್ಮ ನೆಲ

ಬಗೆಬಗೆಯ ಬಣ್ಣನೆಯ ಕನ್ನಡದ ಜೀವಜಲ

ಜೋಗದ ಜಲಸಿರಿ.... ಅಚ್ಚರಿಗಚ್ಚರಿ.....

ಹೆ ಹೆ ಹೆ ಜೋಗದ ಜಲಸಿರಿ, ಅಚ್ಚರಿಗಚ್ಚರಿ

ಮನುಕುಲ ಉಳಿಸುವ, ಹಸಿರಿನ ಪರಿಸರ, ಪೂಜಿಸು ನಿರಂತರ

ಗಂಧವತಿ ಈ ಪೃಥ್ವಿ ನಮ್ಮ ನೆಲ

ನಮ್ಮ ಊರು ಬೆಂಗಳೂರು

( ಕೋರಸ್ ) ನಮ್ಮ ಊರು ಬೆಂಗಳೂರು

ಯಾರಿಗೇನು ಕಮ್ಮಿ ಇಲ್ಲ

( ಕೋರಸ್ ) ಯಾರಿಗೇನು ಕಮ್ಮಿ ಇಲ್ಲ

ಹೆ, ನಮ್ಮ ಊರು ಬೆಂಗಳೂರು, ಯಾರಿಗೇನು ಕಮ್ಮಿ ಇಲ್ಲ, ಈ ನಗರ ನಗರಾ

ವಿಶ್ವದಲ್ಲೇ ಖ್ಯಾತಿವೆತ್ತ, ಕಂಪ್ಯೂಟರ್ನ ಕ್ರಾಂತಿ ಬಿಂದು, ಈ ಸಿಲಿಕಾನ್ ನಗರಾ

ಸಾಗರದಾಚೆಗೂ ಸಾಧನೆ ಸಾವಿರ

ಹೇ ಹೇ ಹೇ.. ಸಾಗರದಾಚೆಗೂ ಸಾಧನೆ ಸಾವಿರ ಭಾರತ ದೇಶದ ಕೀರ್ತಿಯ ಗೋಪುರವೇ ಇದು, ಇದು ಇದು.

ಕನ್ನಡದಾ ಈ ಮಣ್ಣು ಮಣ್ಣಲ್ಲ ಕಲರವದ ಕನ್ನಡದಾ ಮಾತು ಬರಿ ಮಾತಲ್ಲ

ಕನ್ನಡ ಜನತೆಯ ಚಿನ್ನದ ಬದುಕಿನ

ಹೇ ಹೇ ಹೇ,ಕನ್ನಡ ಜನತೆಯ, ಚಿನ್ನದ ಬದುಕಿನ, ಸಂಸ್ಕೃತಿ ಕಥನದ ಸಂಭ್ರಮ ಸಡಗರ ಈ ನುಡಿ,ನುಡಿ ನುಡಿ

ಗಂಧವತಿ ಈ ಪೃಥ್ವಿ ನಮ್ಮ ನೆಲ

ಹೇ ಹೇ ಹೇ.... ಹೇ ಹೇ ಹೇ.... ಹೇ ಹೇ...

ಆಹಾಹಾ... ಆಹಾಹಾ... ಲಾಲಾಲಾ...

ಹಚ್ಚಹಸಿರ ಪಚ್ಚೆ ಕಾಡು,

( ಕೋರಸ್ ) ನಿಪ ನಿಪದಮಪ

ಬೆಟ್ಟಸಾಲು ಇಟ್ಟ ಒಡವೆ,

( ಕೋರಸ್ ) ನಿಪ ನಿ ಪಪ

ಹಚ್ಚ ಹಸಿರ ಪಚ್ಚೆ ಕಾಡು, ಬೆಟ್ಟಸಾಲು ಇಟ್ಟ ಒಡವೆ, ಆ ಸೊಗಸೆ ಸೊಗಸೂ..

ತುಂಗಭದ್ರ ಕಾಳಿ ಕಪಿಲೆ, ತುಂಬಿ ತುಳುಕಿ ಬಾಗಿ ಬಳುಕು, ಈ ಬಿರುಸೇ ಸೊಗಸೂ

( ಕೋರಸ್ )ಪಮರಿಗಮಪ

ಮೋಹಕ ಕಡಲ ಕರಾವಳಿ ಕಾಣುವ

ಓ ಹೋ ಹೋ , ಮೋಹಕ ಕಡಲ,ಕರಾವಳಿ ಕಾಣುವ, ಬಾ ಗಿರಿಧಾಮಕೆ ಪ್ರೀತಿಯ ತಾಣಕೆ ಸ್ವಾಗತ ಸುಸ್ವಾಗತ

ಕನ್ನಡದಾ ಈ ಮಣ್ಣು ಮಣ್ಣಲ್ಲ ಕಲರವದ ಕನ್ನಡದಾ ಮಾತು ಬರಿ ಮಾತಲ್ಲ

ಕನ್ನಡ ಜನತೆಯ ಚಿನ್ನದ ಬದುಕಿನ

ಹೇ ಹೇ ಹೇ,ಕನ್ನಡ ಜನತೆಯ, ಚಿನ್ನದ ಬದುಕಿನ,ಸಂಸ್ಕೃತಿ ಕಥನದ ಸಂಭ್ರಮ ಸಡಗರ ಈ ನುಡಿ,ನುಡಿ ನುಡಿ

ಗಂಧವತಿ ಈ ಪೃಥ್ವಿ ನಮ್ಮ ನೆಲ

Gandhavathi ee pruthvi di Rajesh Krishna - Testi e Cover