* * * * * * * * * * *
(V.M): ದಂಡಪಿಂಡಗಳು ಇವರು ದಂಡಪಿಂಡಗಳು
( C ) : ದಂಡಪಿಂಡಗಳು ಇವರು ದಂಡಪಿಂಡಗಳು
(V.M): ಬಿಎ ಬಿ ಎಸ್ಸಿ ಬೀಕಾಂ ಮಾಡಿ
( C ) : ಬಿಎ ಬಿ ಎಸ್ಸಿ ಬೀಕಾಂ ಮಾಡಿ
(V.M): ಕೆಲಸವೆ ಸಿಗದೇ ದಿನ ಅಲೆದಾಡಿ
( C ) : ಕೆಲಸವೆ ಸಿಗದೇ ದಿನ ಅಲೆದಾಡಿ
(V.M): ಎಲ್ಲರ ಕೈಲೂ ಉಗಿಸಿಕೊಳ್ಳೋ
ವೇಸ್ಟು ಬಾಡಿಗಳು ಕು ಕು
( C ) : ದಂಡಪಿಂಡಗಳು ಇವರು ದಂಡಪಿಂಡಗಳು
* * * * * * * * * * *
ದಂಡಪಿಂಡಗಳು ಧಾರಾವಾಹಿಯ Title Song
ಸಾಹಿತ್ಯ ಮತ್ತು ಸಂಗೀತ : ವಿ. ಮನೋಹರ್
ಮೂಲ ಗಾಯನ : ವಿ. ಮನೋಹರ್ ಮತ್ತು ಸಂಗಡಿಗರು
ಅಪ್ಲೋಡ್ : ಪ್ರಸನ್ನ ಶರ್ಮ (SM ID: 13289359164)
* * * * * * * * * * *
(V.M): ದಿವಾನ್ ಚಾಕರಿ ಇವರಿಗೆ ಸಿಗಲ್ಲ
( C ) : ದಿವಾನ್ ಚಾಕರಿ ಇವರಿಗೆ ಸಿಗಲ್ಲ
(V.M): ಜವಾನ್ ಚಾಕರಿಗೆ ಇವರೇ ಹೋಗಲ್ಲ
( C ) : ಜವಾನ್ ಚಾಕರಿಗೆ ಇವರೇ ಹೋಗಲ್ಲ
(V.M): ಅಲ್ಲೂ ಇಲ್ಲ ಇಲ್ಲೂ ಇಲ್ಲ
ಎಲ್ಲೂ ಇಲ್ಲದ ಅಂತರಪಿಶಾಚಿಗಳು ಕು ಕು
( C ) : ದಂಡಪಿಂಡಗಳು ಇವರು ದಂಡಪಿಂಡಗಳು