menu-iconlogo
logo

Ivanyara Maganu short

logo
Testi
ಓ...ಜಾತ್ರೆಯ ನೋಡೋಕೆ, ನೋಡಿ ಕೊಂಡಾಡೋಕೆ

ಶಿವನೇ ಅವತಾರನ ಎತ್ತಿ ಬಂದಾನೊ..

ಕೈಲಾಸ ಗಿರಿಯಿಂದ, ಭೂಲೋಕ ಸುತ್ತೋಕೆ

ಪಾರ್ವತಿ ಈ ವೇಷ ತಾಳಿ ಬಂದಾಳೊ

ಏನು ಇವನ ಆಸೆ ಒಳಗೆ ಯಾರ ಪಟವೋ ಕಾಣೆ

ಯಾವ ಪದವು ಹೇಳದೇನೆ ನನ್ನ ಸೆಳೆದ ಜಾಣೆ

ಒಲಿದಾರೆ ಇವಗೇನೆ ಹಾಂ ಹಾಂ ಹಾಂ ಆ ಆ ಆ

ಇವನ್ಯಾರ ಮಗನೋ ಹಿಂಗವ್ನಲ್ಲ

ಇವಳ್ಯಾರ ಮಗಳೋ ಹಿಂಗವ್ಳಲ್ಲ

ಮಾಲಕ್ಷ್ಮಿ ರೂಪ

ಶೂರ ಈ ಭೂಪ

ಮಾಲಕ್ಷ್ಮಿ ರೂಪ

ಶೂರ ಈ ಭೂಪ

ಕಣ್ಣಿಂದ್ಲೆ ಸೆಳೆಕೊಂಡ್ಲೆ ಹಾಂ ಹಾಂ ಹಾಂ ಆ ಆ

ಇವನ್ಯಾರ ಮಗನೋ ಹಿಂಗವ್ನಲ್ಲ

ಇವಳ್ಯಾರ ಮಗಳೋ ಹಿಂಗವ್ಳಲ್ಲ