a song by
krsp family
ಹುಬ್ಬಳ್ಳಿ ಹುಲಿ
follow me
for more songs
ಶಿವರಾಜ್ sk ಕೆrಎಸ್p
ಆ ಆ ಆ
ಆಕಾರದಲ್ಲಿ ಗುಲಾಬಿ ರಂಗಿದೆ
ಈ ಕಣ್ಣಿನಲ್ಲಿ ಶರಾಬು ಗುಂಗಿದೆ
ತಾಳವಿಲ್ಲದೆ ನಾ ಹೇಗೆ ಹಾಡಲಿ
ಅಂಕು ಡೊಂಕಿದೆ ನಾ ಹೇಗೆ ಕುಣಿಯಲಿ
ಬೆಂಗಳೂರಲಿ ಯಾರನ್ನ್ನೆ ಕೇಳಲಿ
ನಾನು ಅಲ್ಲಿಗೆ ಗುಲೇಬ ಕಾವಲಿ
ಸುತ್ತಾ ಮುತ್ತಾ ಹುತ್ತ ನಿನ್ನ ಊರು ತಂಗಳೂರು
ಆಕಾರದಲ್ಲಿ ಗುಲಾಬಿ ರಂಗಿದೆ
ಈ ಕಣ್ಣಿನಲ್ಲಿ ಶರಾಬು ಗುಂಗಿದೆ
ಶಿವರಾಜ್ sk ಕೆrಎಸ್p
ಲ ಲ ಲಾ ಲ ಲ ಲಾ ಓ ಓ ಓ
ಲ ಲ ಲಾ ಲ ಲ ಲಾ ಲಲಲಾ ಲ ಲ ಲ
ಯಾವ ಹುತ್ತದಲ್ಲಿ ಯಾವ ಹಾವಿದೆ
ಯಾರ ಚಿತ್ತದಲ್ಲಿ ಸುಡುವ ಕಾವಿದೆ
ನಿನ್ನ ನೊಟ ಬಾಣದಷ್ಟು ಜೋರಿದೆ
ಕಣ್ಣ ಪಾಪೆಯಲ್ಲಿ ತಿನ್ನೊ ಹಾಗಿದೆ
ಇಂಗು ತಿಂದ ಮಂಗನಂತೆ ನೋಡಬೇಡವೊ
ಇದೇನು ದೊಂಬರಾಟವೊ
ಅಂಗ ಅಂಗ ನುಂಗುವಂತ ಸರ್ಪ ಸಂಗವೊ
ಇದೇನು ಪುಂಗಿಯಾಟವೊ
ತಾಳವಿಲ್ಲದೆ ನಾ ಹೇಗೆ ಹಾಡಲಿ
ಅಂಕು ಡೊಂಕಿದೆ ನಾ ಹೇಗೆ ಕುಣಿಯಲಿ
ಬೆಂಗಳೂರಲಿ ಯಾರನ್ನೆ ಕೇಳಲಿ
ನಾನು ಅಲ್ಲಿಗೆ ಗುಲೇಬ ಕಾವಲಿ
ಸುತ್ತಾ ಮುತ್ತಾ ಹುತ್ತ ನಿನ್ನ ಊರು ತಂಗಳೂರು
ಆಕಾರದಲ್ಲಿ ಗುಲಾಬಿ ರಂಗಿದೆ
ಈ ಕಣ್ಣಿನಲ್ಲಿ ಶರಾಬು ಗುಂಗಿದೆ
ಶಿವರಾಜ್ sk ಕೆrಎಸ್p
ಮನಸ್ಸಿನಲ್ಲಿ ತಿನ್ನಲೇಕೆ ಮಂಡಿಗೆ
ಭಯವೆ ಇಲ್ಲ ಮುಂದೆ ನುಗ್ಗೊ ಮಂದಿಗೆ
ಪ್ರೀತಿ ಮಾಡೊ ಶೂರನಂತ ಗಂಡಿಗೆ
ಕಾಯುತಿಹುವುದು ನೋಡು ನನ್ನ ಗುಂಡಿಗೆ
ಹೆಂಡದಂತ ಹೆಣ್ಣು ಕoಡು ಮತ್ತು ಏರಿತು
ಇದಾರ ಹೊತ್ತು ಮೀರಿತೋ
ಪುಂಡರನ್ನ ಕಂಡು ಮನಸು ಬುದ್ದಿ ಹೇಳಿತು
ಹುಷಾರು ಎಂದು ಕೂಗಿತೋ
ತಾಳವಿಲ್ಲದೆ ನಾ ಹೇಗೆ ಹಾಡಲಿ
ಅಂಕು ಡೊಂಕಿದೆ ನಾ ಹೇಗೆ ಕುಣಿಯಲಿ
ಬೆಂಗಳೂರಲಿ ಯಾರನ್ನೆ ಕೇಳಲಿ
ನಾನು ಅಲ್ಲಿಗೆ ಗುಲೇಬ ಕಾವಲಿ
ಸುತ್ತಾ ಮುತ್ತಾ ಹುತ್ತ ನಿನ್ನ ಊರು ತಂಗಳೂರು
ಆಕಾರದಲ್ಲಿ ಗುಲಾಬಿ ರಂಗಿದೆ
ಈ ಕಣ್ಣಿನಲ್ಲಿ ಶರಾಬು ಗುಂಗಿದೆ
follow me
for more songs
ಶಿವರಾಜ್ sk ಕೆrಎಸ್p