ಕೋಟಿ ಕೋಟಿ ನಮನ ನಿನಗೆ ಮಹಾಗಣಪತಿ
ಲಕ್ಷ ಲಕ್ಷ ದೀಪಾರ್ಚನೆ ದಿವ್ಯ ಗಣಪತಿ
ಕೋಟಿ ಕೋಟಿ ನಮನ ನಿನಗೆ ಮಹಾಗಣಪತಿ
ಲಕ್ಷ ಲಕ್ಷ ದೀಪಾರ್ಚನೆ ದಿವ್ಯ ಗಣಪತಿ
ಮಹಾಗಣಪತಿ ದಿವ್ಯ ಗಣಪತಿ ಮಹಾಗಣಪತಿ
ಇಳಿದು ಬಾ ಇಳಿದು ಬಾ ಇಳಿದು ಬಾ ಗಣಪತಿ
ಕೈಲಾಸಗಿರಿಯಿಂದ ಧರೆಗಿಳಿದು ಬಾ
ಇಳಿದು ಬಾ ಇಳಿದು ಬಾ ಇಳಿದು ಬಾ ಗಣಪತಿ
ಕೈಲಾಸಗಿರಿಯಿಂದ ಧರೆಗಿಳಿದು ಬಾ
ಬೆಳಗಿ ಬಾ ಹೊಳೆದು ಬಾ
ಬೆಳಗಿ ಬಾ ಹೊಳೆದು ಬಾ
ಗಣಪತಿ ಗಣಪತಿ
ಮುತ್ತಿರುವ ರುವ ಕತ್ತಲನ್ನು ದೂರ ಮಾಡು
ಬಾ ಬಾ ಬಾ ಬಾ
ಕೋಟಿ ಕೋಟಿ ನಮನ ನಿನಗೆ ಮಹಾಗಣಪತಿ
ಲಕ್ಷ ಲಕ್ಷ ದೀಪಾರ್ಚನೆ ದಿವ್ಯ ಗಣಪತಿ
ಲಕ್ಷ ಲಕ್ಷ ದೀಪಾರ್ಚನೆ ದಿವ್ಯ ಗಣಪತಿ
ಮಹಾಗಣಪತಿ ದಿವ್ಯ ಗಣಪತಿ
ಮಹಾಗಣಪತಿ
ಅಕ್ಕರೆಯ ಆಕಾರ ಮೈ ತಳೆದು ಬಾ
ಸೌಮ್ಯದ ಸಾಕಾರ ಮೂರ್ತಿಯಾಗಿ ಬಾ
ಅಕ್ಕರೆಯ ಆಕಾರ ಮೈ ತಳೆದು ಬಾ
ಸೌಮ್ಯದ ಸಾಕಾರ ಮೂರ್ತಿಯಾಗಿ
ನಲಿದು ಬಾ ಒಲಿದು ಬಾ
ನಲಿದು ಬಾ ಒಲಿದು ಬಾ
ಗಣಪತಿ ಗಣಪತಿ
ಇಳೆಯತ್ತ ಹರುಷ ವರುಷ ಹರಸುತ್ತ ಬಾ
ಇಳೆಯತ್ತ ಹರುಷ ವರುಷ ಹರಸುತ್ತ ಬಾ ಬಾ ಬಾ ಬಾ
ಕೋಟಿ ಕೋಟಿ ನಮನ ನಿನಗೆ ಮಹಾಗಣಪತಿ
ಲಕ್ಷ ಲಕ್ಷ ದೀಪಾರ್ಚನೆ ದಿವ್ಯ ಗಣಪತಿ
ಲಕ್ಷ ಲಕ್ಷ ದೀಪಾರ್ಚನೆ ದಿವ್ಯ ಗಣಪತಿ
ಮಹಾಗಣಪತಿ ದಿವ್ಯ ಗಣಪತಿ
ಮಹಾಗಣಪತಿ
ಕೈಮುಗಿದು ಬೇಡುತಿರುವೆ ಕರುಣಾಕರ
ಲೋಕರಕ್ಷಕ ಹೇ ವಿಘ್ನೇಶ್ವರ
ಕೈಮುಗಿದು ಬೇಡುತಿರುವೆ ಕರುಣಾಕರ
ಲೋಕರಕ್ಷಕ ಹೇ ವಿಘ್ನೇಶ್ವರ
ನಮ್ಮ ಎದೆಯಲಿ
ನಮ್ಮ ನೆಲದಲ್ಲಿ
ನಮ್ಮ ಎದೆಯಲಿ
ನಮ್ಮ ನೆಲದಲ್ಲಿ
ಗಣಪತಿ ಗಣಪತಿ
ಸದಾ ಇದ್ದು ನಮ್ಮನ್ನು ಹರಸುತ್ತ ಬಾ
ಸದಾ ಇದ್ದು ನಮ್ಮನ್ನು ಹರಸು
ಹರಸು ಬಾ ಬಾ ಬಾ ಬಾ
ಕೋಟಿ ಕೋಟಿ ನಮನ ನಿನಗೆ ಮಹಾಗಣಪತಿ
ಲಕ್ಷ ಲಕ್ಷ ದೀಪಾರ್ಚನೆ ದಿವ್ಯ ಗಣಪತಿ
ಕೋಟಿ ಕೋಟಿ ನಮನ ನಿನಗೆ ಮಹಾಗಣಪತಿ
ಲಕ್ಷ ಲಕ್ಷ ದೀಪಾರ್ಚನೆ ದಿವ್ಯ ಗಣಪತಿ
ಮಹಾಗಣಪತಿ
ದಿವ್ಯ ಗಣಪತಿ
ಮಹಾಗಣಪತಿ