ಓಓಓ.....ಆ.....
ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ?? ಪ್ರೀತಿ ನಿನ್ನೊಂದಿಗೆ ನನ್ನ ಬಾಳಿರಲಿ ??
ನಿನಗಾಗಿ ನಿನಗಾಗಿ ಈ ತನು ಮನವೇ ನಿನಗಾಗಿ
ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ?? ಪ್ರೀತಿ ನಿನ್ನೊಂದಿಗೆ ನನ್ನ ಬಾಳಿರಲಿ
ನಿನಗಾಗಿ ನಿನಗಾಗಿ ಈ ತನು ಮನವೇ ನಿನಗಾಗಿ
ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ
ಪ್ರೀತಿ ನಿನ್ನೊಂದಿಗೆ ನನ್ನ ಬಾಳಿರಲಿ
ಮನಸಿನ ಮೌನ ಮಾತಾಯ್ತು ಆಹಾ,, ಪ್ರೀತಿ ನಿನ್ನಿಂದ ಸುಖೀ ಅದೇ ನಿನ್ನಿಂದ?
ಹೃದಯದ ರಾಯಭಾರವೆ ಆಹಾ ಪ್ರೀತಿ ನಿನ್ನಿಂದ ಪ್ರಿಯಾ ಅದೇ ನಿನ್ನಿಂದ??
ಸಾಗರವು ಹುಣ್ಣಿಮೆಯು ಜಿಗಿಯುವುದೇ ಪ್ರೀತಿಸಲು..
ಮಲ್ಲಿಗೆಯು ಗಂಧವು ಬೆರೆಯುವುದೇ ಪ್ರೀತಿಸಲು..
ಪ್ರೀತಿ ನಿನ್ನ ಸ್ಮರಣೆಯಲ್ಲಿ.. ಅಧರಗಳು ಅರಳುವುದು....ಚುಂಬಿಸುತಾ ಪ್ರೀತಿಸಲು..?
ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ ?? ಪ್ರೀತಿ ನಿನ್ನೊಂದಿಗೆ ನನ್ನ ಬಾಳಿರಲಿ..??
ನಿನಗಾಗಿ ನಿನಗಾಗಿ..ಈ ತನು ಮನವೇ ನಿನಗಾಗಿ..
ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ
ಪ್ರೀತಿ ನಿನ್ನೊಂದಿಗೆ ನನ್ನ ಬಾಳಿರಲಿ..
ಪ್ರೀತಿ ನಿನ್ನ ದಯದಿಂದ ಆಹಾ ಅಂದಾ ಜಗವೆಲ್ಲ ಮಹಾನಂದ ಬದುಕೆಲ್ಲಾ??
ಪ್ರೀತಿ ನಿನ್ನ ಇಂಪಿಂದ,, ಎಲ್ಲಾ ಮಾತು ಸಂಗೀತಾ ಸಿಹಿ ಜೇನು ಮನಸೆಲ್ಲಾ??
ನಸರನ ಬೆಳಕ ಮಳೆ,ಧರಣಿಯನ್ನು ಚಿಗುರಿಸಲು
ದುಂಬಿಗಳ ಮಧುವೀತಿ ..ಹೂವುಗಳ ಸಂಧಿಸಲು
ಪ್ರೀತಿ ನಿನ್ನ ವರದಿಂದ...ಹೃಧಯಗಳು ಮಿಡಿಯುವುದು ಭಯವಿರದೆ ಪ್ರೀತಿಸಲು?
ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ ಪ್ರೀತಿ ನಿನ್ನೊಂದಿಗೆ ನನ್ನ ಬಾಳಿರಲಿ
ನಿನಗಾಗಿ ನಿನಗಾಗಿ ಈ ಈ ಈ ತನು ಮನವೇ ನಿನಗಾಗಿ
ಪ್ರೀತಿ ನೀನಿಲ್ಲದೆ ನಾನು ಹೇಗಿರಲಿ ..ಪ್ರೀತಿ ನಿನ್ನೊಂದಿಗೆ ನನ್ನ ಬಾಳಿರಲಿ.