ಸಂಗೀತ ಸ್ವರ ಮಾಧುರ್ಯ
ಪಂಚಮಿ ಹಬ್ಬ.....
ಪಂಚಮಿ ಹಬ್ಬ
ಉಳಿದಾವ ದಿನ ನಾಕ
ಅಣ್ಣ ಬರಲಿಲ್ಲ
ಯಾಕ ಕರಿಲಾಕ?
ಪಂಚಮಿ ಹಬ್ಬ
ಉಳಿದಾವ ದಿನ ನಾಕ
ಅಣ್ಣ ಬರಲಿಲ್ಲ
ಯಾಕ ಕರಿಲಾಕ
ಅಣ್ಣ ಬರಲಿಲ್ಲ
ಯಾಕ ಕರಿಲಾಕ
ಪಲ್ಲವಿ.ಲಕ್ಷ್ಮಿ.ಶಶಿ.ನಾಗವೇಣಿ
ನನ್ನ ತವರೂರು .....
ಗೋಕುಲನಗರ
ಮನಿ ಎಂಥದ್ದು
ರಾಜಮಂದಿರ
ನನ್ನ ತವರೂರು
ಗೋಕುಲನಗರ
ಮನಿ ಎಂಥದ್ದು
ರಾಜಮಂದಿರ
ನಮ್ಮ ಅಣ್ಣಯ್ಯ......
ನಮ್ಮ ಅಣ್ಣಯ್ಯ
ದೊಡ್ಡ ಸಾಹುಕಾರ
ಹ್ಯಾಂಗ ಆದಿತ
ತಂಗಿನ ಮರಿಲಾಕ
ನಮ್ಮ ಅಣ್ಣಯ್ಯ
ದೊಡ್ಡ ಸಾಹುಕಾರ
ಹ್ಯಾಂಗ ಆದಿತ
ತಂಗಿನ ಮರೆಲಾಕ
ಪಂಚಮಿ ಹಬ್ಬ
ಉಳಿದಾವ ದಿನ ನಾಕ
ಅಣ್ಣ ಬರಲಿಲ್ಲ
ಯಾಕ ಕರಿಲಾಕ
ಅಣ್ಣ ಬರಲಿಲ್ಲ
ಯಾಕ ಕರಿಲಾಕ
ಪಲ್ಲವಿ ರಾಜಶೇಖರ
ತಂಗಿ ಕೊಟ್ಟಿರುವ ಹಾಡು
ನನ್ನ ತವರಲ್ಲಿ
ಪಂಚಮಿ ಭಾರಿ
ಮಣ ತೂಕಾದ
ಬೆಲ್ಲ ಕೊಬ್ಬಾರಿ
ನನ್ನ ತವರಲ್ಲಿ
ಪಂಚಮಿ ಭಾರಿ
ಮಣ ತೂಕದ
ಬೆಲ್ಲಾ ಕೊಬ್ಬರಿ
ಎಳ್ಳು ಅವಲಕ್ಕಿ......
ಎಳ್ಳು ಅವಲಕ್ಕಿ
ತಂಬಿಟ್ಟು ಸೂರಿ
ನಾನು ತಿನುವಾಕಿ
ಅಲ್ಲೆ ಮನ ಸಾರಿ
ಎಳ್ಳು ಅವಲಕ್ಕಿ
ತಂಬಿಟ್ಟು ಸೂರಿ
ನಾನು ತಿನುವಾಕಿ
ಅಲ್ಲೇ ಮನಸಾರಿ
ಪಂಚಮಿ ಹಬ್ಬ
ಉಳಿದಾವ ದಿನಾ ನಾಕ
ಅಣ್ಣ ಬರಲಿಲ್ಲ
ಯಾಕ ಕರಿಲಾಕ
ಅಣ್ಣ ಬರಲಿಲ್ಲ
ಯಾಕ ಕರಿಲಾಕ
ಶಿವರಾಜ ಪಾಟೀಲ SSM
ನನ್ನ ಗೆಳತಿಯರು
ಮಾಡ್ತಾರೆ ಗೇಲಿ
ಅವರು ಆಡೋದು
ಅಲ್ಲಿ ಜೋಕಾಲಿ
ನನ್ನ ಗೆಳತಿಯರು
ಮಾಡ್ತಾರಾ ಗೇಲಿ
ಅವರು ಆಡೋದು
ಅಲ್ಲಿ ಜೋಕಾಲಿ
ಹಬ್ಬ ಬಂತು......
ಹಬ್ಬ ಬಂತು ಬರಲಿಲ್ಲ
ಅಣ್ಣ ಯಾಕ
ಮನಸ್ಸು ಹರಿತೈತಿ
ತೌರಿಗೊಗಾಕ
ಹಬ್ಬ ಬಂತು ಬರಲಿಲ್ಲ
ಅಣ್ಣ ಯಾಕ
ಮನಸ್ಸು ಹರಿತೈತಿ
ತೌರಿಗೊಗಾಕ
ಪಂಚಮಿ ಹಬ್ಬ
ಉಳಿದಾವ ದಿನ ನಾಕ
ಅಣ್ಣ ಬರಲಿಲ್ಲ
ಯಾಕ ಕರಿಲಾಕ
ಅಣ್ಣ ಬರಲಿಲ್ಲ
ಯಾಕ ಕರಿಲಾಕ
ಅಣ್ಣ ಬರಲಿಲ್ಲ
ಯಾಕ ಕರಿಲಾಕ
ಅಣ್ಣ ಬರಲಿಲ್ಲ
ಯಾಕ ಕರಿಲಾಕ
ಇನ್ನೂ ಬರಲಿಲ್ಲ
ಯಾಕ ಕರಿಲಾಕ
ಇನ್ನೂ ಬರಲಿಲ್ಲ
ಯಾಕ ಕರಿಲಾಕ
ಧನ್ಯವಾದಗಳು
ಮತ್ತೊಮ್ಮೆ ಹಾಡಿ ಆನಂದಿಸಿ