menu-iconlogo
logo

Jaya Jaya Gowri Jaya Onkari Kannada (Bhakti Geethe)

logo
歌詞
* * * *

* ಸರ್ವರಿಗೂ ಗೌರೀ ಹಬ್ಬದ ಶುಭಾಶಯಗಳು *

* * * *

ಜಯಜಯಗೌರಿ ಜಯ ಓಂಕಾರಿ

ಜಯ ಮಾಹೇಶ್ವರಿ ಮಾಂಪಾಹಿಮಾ

ಜಯಜಯಗೌರಿ ಜಯ ಓಂಕಾರಿ

ಜಯ ಮಾಹೇಶ್ವರಿ ಮಾಂಪಾಹಿಮಾ

* * * *

ಆದಿಶಕ್ತಿ ನೀ ಅನಂತರೂಪಿಣಿ

ಸಿಂಹವಾಹಿನೀ ಓ ಜನನೀ

* *

ಆದಿಶಕ್ತಿ ನೀ ಅನಂತರೂಪಿಣಿ

ಸಿಂಹವಾಹಿನೀ ಓ ಜನನೀ

ಘೋರಮಹಿಷನ ಕೊಂದ ಜನನಿ

ಚಿರಶಾಂತಿಯ ತಂದ ಜಗದಂಬೆ

ಓ ಚಾಮುಂಡಾಂಬೆ ಓ ಚಾಮುಂಡಾಂಬೆ

ಜಯಜಯಗೌರಿ ಜಯ ಓಂಕಾರಿ

ಜಯ ಮಾಹೇಶ್ವರಿ ಮಾಂಪಾಹಿಮಾ

* * * *

Track No. 302

ಮೂಲಗಾಯನ : ಕಸ್ತೂರಿ ಶಂಕರ್

ಅಪ್ಲೋಡ್ : ಪ್ರಸನ್ ಶರ್ಮ

* * * *

ಕಾಳಿಯಾಗಿ ನೀ ದುಷ್ಟರ ಕೊಂದೆ

* *

ಕಾಳಿಯಾಗಿ ನೀ ದುಷ್ಟರ ಕೊಂದೆ

ತಾಯಿಯಾಗಿ ನೀ ಶಿಷ್ಟರ ಕಾಯ್ದೆ

ಕ್ರೂರ ರಕ್ಕಸರ ಗೋಣ ಮುರಿದು

ಭೂಭಾರ ಇಳಿಸಿದ ಜಗದಂಬೆ

ಓ ಭ್ರಮರಾಂಬೆ ಓ ಭ್ರಮರಾಂಬೆ

ಜಯಜಯಗೌರಿ ಜಯ ಓಂಕಾರಿ

ಜಯ ಮಾಹೇಶ್ವರಿ ಮಾಂಪಾಹಿಮಾ

* * * *

ಸಾಧು ಸಂತರನು ಕಾಡುತಲಿದ್ದ

ದುಷ್ಟ ಮೂಕನ ವಧೆಗೈದು

* *

ಸಾಧು ಸಂತರನು ಕಾಡುತಲಿದ್ದ

ದುಷ್ಟ ಮೂಕನ ವಧೆಗೈದು

ಕೋಲಾಪುರದಲ್ಲಿ ನಿಂದು

ಭಕ್ತರನ್ನು ಸಲಹುವ ಜಗದಂಬೆ

ಓ ಮೂಕಾಂಬೆ ದೇವಿ ಮೂಕಾಂಬೆ

ಜಯಜಯಗೌರಿ ಜಯ ಓಂಕಾರಿ

ಜಯ ಮಾಹೇಶ್ವರಿ ಮಾಂಪಾಹಿಮಾ

ಜಯಜಯಗೌರಿ ಜಯ ಓಂಕಾರಿ

ಜಯ ಮಾಹೇಶ್ವರಿ ಮಾಂಪಾಹಿಮಾ

*************

*Thank you All*

Jaya Jaya Gowri Jaya Onkari Kannada (Bhakti Geethe) Kasturi Shankar - 歌詞和翻唱