ಎಲಾವನ ಲವಲೀಬನ
Song: Yelavana Lavalibana from Naakutanthi Bhava Geetgegalu
Lyrics: Dr.D.R.Bendre
Music: Mysore Ananthaswamy
Singer : Kasturi Shankar
*****************************
S1: ಎಲಾವನ ಲವಲೀಬನ ಲವಂಗ ಬನಗಳಲಿ ಇಇಇಇ
ನಾಗಲತಾ ಸಂಕುಲ ಬನವಾಸಿಯ ಜನಗಳಲಿ ಇಇಇಇ
S2: ಎಲಾವನ ಲವಲೀಬನ ಲವಂಗ ಬನಗಳಲಿ ಇಇಇಇ
ನಾಗಲತಾ ಸಂಕುಲ ಬನವಾಸಿಯ ಜನಗಳಲಿ ಇಇಇಇ
S1: ಲೀಲಾಂದೋಲಿತ ದೋಲಾ ಲಲನಾ ಮಣಿಗಳಲಿ ಇಇಇಇ
ಎಲಾವನ ಲವಲೀಬನ ಲವಂಗ ಬನಗಳಲಿಇಇಇಇ
ನಾಗಲತಾ ಸಂಕುಲ ಬನವಾಸಿಯ ಜನಗಳಲಿಇಇಇಇ
********MUSIC ************
S1: ಏಲಾಪದ ಲೀಲಾಪದ ಆಲಾಪದ ಸರಣಿಇಇಇಇಇ
ಸಖ ಸಖಿಯರ ಮೇಳಾಪದೇ ತೆರೆದಿರೇ ಎದೆ ಭರಣಿಇಇಇಇ
ಆಲಿಸುತಿವೆ ಮಾಲಿಸುತಿವೆ ಹರಿಣದ ಜೊತೆ ಹರಿಣಿಇಇಇಇ
S2: ಎಲಾವನ ಲವಲೀಬನ ಲವಂಗ ಬನಗಳಲಿಇಇಇಇ
ನಾಗಲತಾ ಸಂಕುಲ ಬನವಾಸಿಯ ಜನಗಳಲಿಇಇಇಇ
********MUSIC ************
S2: ಯಾಳದ ಜತಿ ಏಳಯ್ಯ ಗತಿ ಏಳ್ ಏಳ್ ಎಂದೂಉಉಉಉ
ಎಬ್ಬಿಸಿ ಮಬ್ಬನು ಚೆದುರಿಸಿ ಬಾಳ್ ಬಾಳ್ ಬಾಳ್ ಎಂದೂಉಉಉ
ತಂತಿಯ ತಾಳಕೆ ಮಿಡಿದಿರೇ ಎಲ್ಲಾಯಿತು ಒಂದುಉಉಉಉ
S1: ಎಲಾವನ ಲವಲೀಬನ ಲವಂಗ ಬನಗಳಲಿಇಇಇಇ
ನಾಗಲತಾ ಸಂಕುಲ ಬನವಾಸಿಯ ಜನಗಳಲಿಇಇಇಇ
********MUSIC ************
S1:ಎಳಯ ಬಸಿರೊಳು ಮಲಗಿದ ಯಾವುದೊ ಗತಿ ಚಿತ್ರಾಆಅಆ
ದನಿಪಡೆದಿತು ತಿಳಿದ್ದೆದಿತು ಕಣ್ ಪಡೆದು ವಿಚಿತ್ರಾಆಅಆಆ
ಆ ಕ್ಷಣವನು ಈ ಕ್ಷಣವನು ಮಾಡಿತು ಸುಪವಿತ್ರಾ
S2:ಆ ಕ್ಷಣವನು ಈ ಕ್ಷಣವನು ಮಾಡಿತು ಸುಪವಿತ್ರಾ
ಎಲಾವನ ಲವಲೀಬನ ಲವಂಗ ಬನಗಳಲಿಇಇಇಇ
ನಾಗಲತಾ ಸಂಕುಲ ಬನವಾಸಿಯ ಜನಗಳಲಿಇಇಇಇ
ಲೀಲಾಂದೋಲಿತ ದೋಲಾ ಲಲನಾ ಮಣಿಗಳಲಿ ಇಇಇಇ
S1 & S2:ಎಲಾವನ ಲವಲೀಬನ ಲವಂಗ ಬನಗಳಲಿಇಇಇಇ
ನಾಗಲತಾ ಸಂಕುಲ ಬನವಾಸಿಯ ಜನಗಳಲಿಇಇಇಇ
ಆ ಆ ಆ ಆಅ ಆ ಆ ಆಆ
Thankyou