ನೂರು ಜನ್ಮವೂ ತಂದ...
ನಮ್ಮ ಈ ಅನುಬಂಧ...
ಸ್ನೇಹ ಪ್ರೀತಿಯೂ ತಂದಾ...
ಇಂತ ಮಹದಾನಂದ...
ಎಂತ ಚೆನ್ನ ,ಎಂತ ಚೆನ್ನ...
ಎಂದ ನಿನ್ನ ಮಾತಾ ಚಿನ್ನಾ... ಇಂದು ಹೇಳಿದೆ....
ಆ ಮೋಡ ಬಾನಲ್ಲಿ ತೇಲಾಡುತಾ...
ನಿನಗಾಗಿ ನಾ ಬಂದೆ ನೋಡೆನ್ನುತಾ...
ನಲ್ಲ,ನಿನ್ನ,ಸಂದೇಶವಾ...
ನನಗೆ ಹೇಳಿದೆ....
ನಿನ್ನ ನೋಟವೇ ಚೆನ್ನ,
ನಿನ್ನ ಪ್ರೇಮವೇ ಚೆನ್ನ...
ನಿನ್ನ ನೆನಪಲ್ಲಿ ಚಿನ್ನ,
ನೊಂದು ಬೆಂದರೂ ಚೆನ್ನ...
ಕಲಹ ಚೆನ್ನ, ವಿರಹ ಚೆನ್ನ,
ಸನಿಹ ಚೆನ್ನ ಎಂದಾ ನಿನ್ನಾ....
ಮಾತನ್ನು ಹೇಳಿದೆ...
ಆ ಮೋಡ ಬಾನಲ್ಲಿ ತೇಲಾಡುತಾ...
ನಿನಗಾಗಿ ನಾ ಬಂದೆ ನೋಡೆನ್ನುತಾ...
ನಲ್ಲ ನಿನ್ನ ಸಂದೇಶವಾ...
ನನಗೆ ಹೇಳಿದೆ....
ಆ ಮೋಡ ಬಾನಲ್ಲಿ ತೇಲಾಡುತಾ...
ನಿನಗಾಗಿ ನಾ ಬಂದೆ ನೋಡೆನ್ನುತಾ...
ನಲ್ಲೆ ನಿನ್ನ ಸಂದೇಶವಾ...
ನನಗೆ ಹೇಳಿದೆ....
ನನಗೆ ಹೇಳಿದೆ.....
ಆಹಾ..ಆಹಹಾ...
ಹುಹೂ..ಹುಹುಹೂ......