menu-iconlogo
logo

Aatavenu Notavenu (Vaantha Geetha)

logo
歌詞
ಹಾಡಿದವರು:ಡಾ.ರಾಜ್‌ ಮತ್ತು ವಾಣಿ ಜಯರಾಮ್

ಅಪ್ಲೋಡ್: ರವಿ ಎಸ್ ಜೋಗ್ (20 07 2018)

M: ಆಹಾ...ಹ.ಹ.ಹ....

F: ಆಹಾ...ಹ.ಹ.ಹ....

Music

M: ಆಟವೇನು ನೋಟವೇನು

ನನಗೆ ಹೇಳಿದ ಮಾತೇನು?

ಮನದಲೇನಿದೆ ಅದನು ಹೇಳದೆ

ಏತಕೇ.. ಕಾಡಿದೆ

F: ನನ್ನ ಆಸೆ ಕಣ್ಣ ಭಾಷೆ ತಿಳಿಯಲಾರದ ಒಗಟೇನು?

ಏಕೆ ಸುಮ್ಮನೆ ಸುಳ್ಳು

ಹೇಳುವೆ ನಿನ್ನ ನಾ ಬಲ್ಲೆನು?

M: ಹಾ..ಹ್

Music

M: ಮೆರೆದಾಡಿದೆ ರೋಷದಿ ಅಂದು

ಮನಸಾಯಿತೆ ನನ್ನಲಿ ಇಂದು

ಮೆರೆದಾಡಿದೆ ರೋಷದಿ ಅಂದು

ಮನಸಾಯಿತೆ ನನ್ನಲಿ ಇಂದು

ಏತಕೆ ಈ ಬಗೆ, ಏತಕೆ...ಈ ಬಗೆ

F: ನಿನ್ನ ರೀತಿ ತಿಳಿದೆನಿಗಾ..

ನಿನ್ನ ಪ್ರೀತಿ ಅರಿತೆನಿಗಾ..

ನನ್ನನು ಮನ್ನಿಸು ನಲ್ಲನೆ ಪ್ರೀತಿಸು

M: ಹಾ...ಹ.ಹ.ಹಹ

F: ಲಾ...ಲ.ಲ.ಲಲಾ..

M: ಲಾ...ಲ.ಲ.ಲ...ಲಾ

F: ಲಾ...ಲ.ಲ.ಲಲಾ..

M: ಆಟವೇನು ನೋಟವೇನು

ನನಗೆ ಹೇಳಿದ ಮಾತೇನು

F: ಏಕೆ ಸುಮ್ಮನೆ ಸುಳ್ಳು ಹೇಳುವೆ

ನಿನ್ನ ನಾ ಬಲ್ಲೆನು

M: ಹ್..ಹ್.ಹ್

Music

F: ನೀನಿಲ್ಲದ ಸಿರಿಯನು ತೊರೆವೆ

ನಿನ್ನ ನೆರಳಲಿ ನೆಮ್ಮದಿ ಪಡೆವೆ

ನೀನಿಲ್ಲದ ಸಿರಿಯನು ತೊರೆವೆ

ನಿನ್ನ ನೆರಳಲಿ ನೆಮ್ಮದಿ ಪಡೆವೆ

ಸಂತಸ... ಹೊಂದುವೆ, ಸಂತಸ...ಹೊಂದುವೆ

M: ಸವಿಯಾ..ದ ಮಾತನಾಡಿ

ಒಲವಿಂದ ನನ್ನ ಕೂ..ಡಿ

ಮನವನು ಸೇರಿದೆ ಹಿತವನು ನೀಡಿದೆ

F: ಹಾ...ಹ.ಹ.ಹ.ಹ

M: ಲಾ...ಲ.ಲ.ಲಲಾ..

F: ಲಾ...ಲ.ಲ.ಲಲಾ..

M: ಹಾ..ಹ..ಲ.ಲಾ

ಆಟವೇನು ನೋಟವೇನು

ನನಗೆ ಹೇಳಿದ ಮಾತೇನು

F: ಏಕೆ ಸುಮ್ಮನೆ ಸುಳ್ಳು ಹೇಳುವೆ

ನಿನ್ನ ನಾ ಬಲ್ಲೆನು

M F: ಹಾ...ಹ.ಹ.ಹ..ಹ...

ಹಾ...ಹ.ಹ.ಹ..ಹ...

(S) ರವಿ ಎಸ್ ಜೋಗ್ (S)

Aatavenu Notavenu (Vaantha Geetha) Rajkumar - 歌詞和翻唱