ಆಆಆ.....ಆಆ....ಆಆ....
ಆಆಆ.....ಆಆಆಆ..ಆಆ...
ಆಆಆ.......ಆಆಆಆಆ....
ಆಆಆ....ಆಆಆಆಆ...
ಸದಾ ಕಣ್ಣಲೆ
ಪ್ರಣಯದಾ..ಕವಿತೆ ಹಾ.ಡುವೆ
ಸದಾ ನನ್ನಲಿ.
ಒಲವಿನಾ...ಬಯಕೆ ತುಂಬುವೆ..
ಸದಾ ಕಣ್ಣಲೆ
ಪ್ರಣಯದಾ..ಕವಿತೆ ಹಾ.ಡುವೆ
ಸದಾ ನನ್ನಲಿ.
ಒಲವಿನಾ...ಬಯಕೆ ತುಂಬುವೆ..
ಸದಾ ಕಣ್ಣಲೆ.
ಪ್ರಣಯದಾ..ಕವಿತೆ ಹಾ.ಡುವೆ
ಸಾಹಿತ್ಯ: ಚಿ ಉದಯ್ ಶಂಕರ್
ಸಂಗೀತ: ಎಮ್ ರಂಗರಾವ್
ಗಾಯನ: ಡಾ.ರಾಜ್ ಕುಮಾರ್ ವಾಣಿ ಜಯರಾಮ್
ಕಣ್ಣೆರಡು ಕಮಲಗಳಂತೆ
ಮುಂಗುರುಳು ದುಂಬಿಗಳಂತೆ
ಕಣ್ಣೆರಡು ಕಮಲಗಳಂತೆ..
ಮುಂಗುರುಳು ದುಂಬಿಗಳಂತೆ
ನಾಸಿಕವು ಸಂಪಿಗೆಯಂತೆ
ನೀ..ನಗಲು ಹೂ ಬಿರಿದಂತೆ..ನಾಸಿಕವು
ಸಂಪಿಗೆಯಂತೆ
ನೀ..ನಗಲು ಹೂ ಬಿರಿದಂತೆ
ನಡೆಯುತಿರೆ ನಾಟ್ಯದಂತೆ.......
ನಡೆಯುತಿರೆ ನಾ.ಟ್ಯದಂತೆ..ರತಿಯೇ ಧರೆಗಿಳಿದಂತೆ
ಈ ಅಂದಕೆ
ಸೋತೆನು
ಸೋತೆ ನಾ.ನು..
ಸದಾ ಕಣ್ಣಲೆ.
ಪ್ರಣಯದಾ..ಕವಿತೆ ಹಾ.ಡುವೆ..
ಗುಡುಗುಗಳು ತಾಳದಂತೆ..ಮಿಂಚುಗಳು ಮೇಳದಂತೆ
ಸುರಿವ ಮಳೆ ನೀರೆಲ್ಲ..
ಪನ್ನೀರ ಹನಿಹನಿಯಂತೆ..ಸುರಿವ ಮಳೆ ನೀರೆ.ಲ್ಲ..
ಪನ್ನೀರ ಹನಿಹನಿಯಂತೆ
ಜೊತೆಯಾಗಿ ನೀನಿರೆ ಸಾಕು..ಭೂಲೋಕ ಸ್ವರ್ಗದಂತೆ
ಈ ಪ್ರೇಮಕೆ
ಸೋತೆನು
ಸೋತೆ ನಾ.ನು..
ಸದಾ ಕಣ್ಣಲೆ
ಪ್ರಣಯದಾ..ಕವಿತೆ ಹಾ.ಡುವೆ
ಸದಾ ನನ್ನಲಿ.
ಒಲವಿನಾ...ಬಯಕೆ ತುಂಬುವೆ..
ಸದಾ ಕಣ್ಣಲೆ(ಆಆ..ಅ..)
ಪ್ರಣಯದಾ..ಕವಿತೆ ಹಾ.ಡುವೆ(ಆಆ.ಅ..)
ಸದಾ ನನ್ನಲಿ.(ಅಅ..ಅಅ..)
ಒಲವಿನಾ...ಬಯಕೆ ತುಂಬುವೆ..(ಅ.ಅಅ..)
ಸದಾ ಕಣ್ಣಲೆ
ಪ್ರಣಯದಾ..ಕವಿತೆ ಹಾ..ಡುವೆ...