
Badatanada Maniyolaga (Short Ver.)
ಅಪ್ಲೋಡ್ ಫಕ್ಕೀರೇಶ
ಬಡತನದ ಮನೆಯೊಳಗ....
ಹೆಣ್ಣು ಹುಟ್ಟಬಾರದು
ಬಡತನದಮನೆಯೊಳಗ....
ಹೆಣ್ಣು ಹುಟ್ಟಬಾರದು
ಹಡೆದ ತಪ್ಪಿಗಾಗಿ ತಂದೆ....
ಹಡೆದ ತಪ್ಪಿಗಾಗಿ ತಾಯಿ....
ಕಣ್ಣಿ ಸೂರಿಸಬಾರದು
ಬಡತನದಮನೆಯೊಳಗ....
ಹೆಣ್ಣು ಹುಟ್ಟಬಾರದು
ಬಡತನದ ಮನೆಯೊಳಗ....
ಹೆಣ್ಣು ಹುಟ್ಟಬಾರದು
ಫಕ್ಕೀರೇಶ
ಧನ್ಯವಾದಗಳು