ಕಾವೇರಿ ತೀರದಲಿ ಬರೆದೆನು ನಿನ್ ಹೆಸರ
ಮರಳೆಲ್ಲಾ ಹೊನ್ನಾಯತು ಯಾವ ಮಾಯೆ
ಬಿದಿರಿನ ಕಾಡಿನಲಿ ಕೂಗಿದೆ ನಿನ್ ಹೆಸರ
ಬಿದಿರೆಲ್ಲಾ ಕೊಳಲಾಯತು ಯಾವ ಮಾಯೆ
ಸೂತ್ರವೂ ಇರದೆ... ಗಾಳಿಯೂ ಇರದೆ..
ಬಾನಲಿ ಗಾಳಿ... ಪಠವಾಗಿರುವೆ
ಇಂತ ಮಾಯಾವಿ ಸಂತೋಷ ಇನ್ನೇನೆ ಮೈನ
ಓ ಮೈನ ಓ ಮೈನ ಏನಿದು ಮಾ..ಯೆ
ಮಳೆ ಇಲ್ಲದೆ ಮೈ ನೆನೆಯೋ ಮಾಯದ ಮಾ..ಯೆ