ಒಂದೇ ಉಸಿರಿನಲೀ..... ಪ್ರಥಮ ಪತ್ರ ಓದಿದೆ.... ಓ.. ಆ ನಿನ್ನ ಉಸಿರಿನಲೇ... ಈ ಜೀವ ಜೀವಿಸಿದೆ... ಮುದ್ದಾದ ಬರಹ ಮರೆಸಿದೆ ವಿರಹ ಅಕ್ಷರಕೆ ಯಾರು ಈ ಮಾಯಶಕ್ತಿ ತಂದರು.. ಒಂದೊಂದು ಪತ್ರವೂ ಪ್ರೇಮದ ಗ್ರಂಥವು ಓಲೆಗಳಿಗ್ಯಾರು ಈ ರಾಯಭಾರ ತಂದರು ಓಲೆಗಳೇ ಬಾಳಾಗಿವೆ ಓದುವುದೇ ಗೀಳಾಗಿದೆ ಹೋ.. ಯಾರೋ ನೀನು ಚೆಲುವ ಎಂದಿದೆ.. ಕುಶಲವೇ ಕ್ಷೇಮವೇ ಸೌಖ್ಯವೇ ಈ ಮಾತೇ ಮಧುರವಾಗಿದೆ ತೆರೆದ ಹ್ರದಯವದೂ... ಪ್ರೇಮ ರೂಪವದೂ...