ಹಹಹ ಹಹಾಹಾಹಾಹಹಾ...
ಆಆಆ ಆಆಆಆಆಆ...
ಬೆಳದಿಂಗಳಾ ಬೆಣ್ಣೆಕದ್ದು
ಪ್ರೀತಿಯಲೀ ಕೂಡಿಮೆದ್ದು
ಬೆಳದಿಂಗಳಾ ಬೆಣ್ಣೆಕದ್ದು
ಪ್ರೀತಿಯಲೀ ಕೂಡಿಮೆದ್ದು
ಕನಸು ಕುಣಿದಾವೋ.. ಮನಸು ಕರೆದಾವೋ
ಕನಸು ಕುಣಿದಾವೋ ಕರೆದಾವೋ ಕುಣಿದು ಮೆರೆದಾವೋ...
ಬೆಳದಿಂಗಳಾ ಬೆಣ್ಣೆಕದ್ದು
ಪ್ರೀತಿಯಲೀ ಕೂಡಿಮೆದ್ದು
ಚೆಂದಮಾಮಾ ಚೆಲುವ ಅಂದ ಮಾಡುತಾಆ ಕೊಡುವಾ..
ಸದ್ದು ಮಾಡದೇ ಬರುವ ಮುದ್ದು ಮಾಡುತಾಆ ನಲಿವಾ..
ಹಾರುಹಾರುತ ಹೋಗಿ ಮೋಡಸೇರಿತು ಹಕ್ಕಿ
ನೋಡುನಿಂತಿದೆ ಅರಳಿ ಕೋಟಿಪ್ರೀತಿಯ ಚುಕ್ಕಿ
ಕನಸು ಕುಣಿದಾವೋ.. ಮನಸು ಕರೆದಾವೋ
ಕನಸು ಕುಣಿದಾವೋ ಕರೆದಾವೋ ಕುಣಿದು ಮೆರೆದಾವೋ...
ಬೆಳದಿಂಗಳಾ ಬೆಣ್ಣೆಕದ್ದು
ಪ್ರೀತಿಯಲೀ ಕೂಡಿಮೆದ್ದು
ಒಒಓ ಒಒಒಒಒಒಒಓ...
ಹಹಹಹ ಹಹಾಹಾಹಾಹಹಾ...
ಬಾನುಬೆಳ್ಳಿಯಾ ಚಿಲುಮೆ ಮಿಂಚುಬಳ್ಳಿಯಾಆ ಒಲುಮೆಏ
ದುಂಡುಮಲ್ಲಿಗೇ ಮನಸು ಹಿಂಡುಹಕ್ಕಿಯಾಆ ಕನಸು
ಕನಸು ಮನಸಿನ ನಡುವೇ ತೂಗುಮಂಚದ ಚೆಲುವೆ
ಕನಸು ಮನಸಿನ ನಡುವೇಎ ತೂಗುಮಂಚದ ಚೆಲುವೆ
ಕನಸು ಕುಣಿದಾವೋ.. ಮನಸು ಕರೆದಾವೋ
ಕನಸು ಕುಣಿದಾವೋ ಕರೆದಾವೋ ಕುಣಿದು ಮೆರೆದಾವೋಓ..
ಬೆಳದಿಂಗಳಾ ಬೆಣ್ಣೆಕದ್ದು
ಪ್ರೀತಿಯಲೀ ಕೂಡಿಮೆದ್ದು
ಬೆಳದಿಂಗಳಾಆ ಬೆಣ್ಣೆಕದ್ದುಊ
ಪ್ರೀತಿಯಲೀ ಕೂಡಿಮೆದ್ದು
ಕನಸು ಕುಣಿದಾವೋ.. ಮನಸು ಕರೆದಾವೋ
ಕನಸು ಕುಣಿದಾವೋ ಕರೆದಾವೋ ಕುಣಿದು ಮೆರೆದಾವೋ...
ಬೆಳದಿಂಗಳಾಆ ಬೆಣ್ಣೆಕದ್ದುಊಊ
ಪ್ರೀತಿಯಲೀ ಕೂಡಿಮೆದ್ದು
ಒಒಓ ಒಒಒಒಒಒಒಓ
ಹಹಹಹ ಹಹಾಹಾಹಾಹಹಾ...
ಧನ್ಯವಾದಗಳು....