ಒಬ್ಬ ಪ್ರೇಮಿಗಾಗಿ ಪ್ರೇಮಿಯೊಬ್ಬ ಇರದ ಕ್ಷಣಾ
ಈ ತಿರುಗೊ ಭೂಮಿ ತಿರುಗದೆಂದು ಒಂದೂ ಕ್ಷಣಾ
ಇಲ್ಲಿ ಸನಿಹವುಂಟು ವಿರಹವುಂಟು ಪ್ರತೀ ದಿನಾ
ಪ್ರತಿ ಹೆಜ್ಜೆಯಲ್ಲು ಕಾಯಬೇಕು ಮನಾಮನ
ನನ್ನಾಣೆಗು ನಿನ್ನಾ ಬಾಳೆಲ್ಲಾ ಬೆಳಕಿರಲೀ
ನಿನ್ನ ನಾಳೆಗಳೆಲ್ಲ ನಾ.. ನೆನೆಯೋ ಹಾಗಿರಲೀ
ನನ್ನಾಣೆಗು ನಿನ್ನಾ ಬಾಳೆಲ್ಲಾ ಬೆಳಕಿರಲೀ
ನಿನ್ನ ನಾಳೆಗಳೆಲ್ಲ ನಾ.. ನೆನೆಯೋ ಹಾಗಿರಲೀ
ಬಾ ಕ್ಷಮಿಸು ಬಾ ಇಂದೆ ಕ್ಷಮಿಸುಬಾ
ನೀ ತಾನೆ ನನ್ನ ಜೀ..ವ
ಎಂದೊ ಕಂಡ ಕನಸು
ಅದು ನಿನ್ನ ಮನಸು
ನಿನ್ನ ಮನಸಿಗಾಗಿ ಸೋತೇ......
ನೂರಾರು ಮುಳ್ಳುಗಳಾ ನಡುವೆ ಹೂವಿದೇ....ಏ
ನೂರಾರು ನೋವುಗಳಾ ನಡುವೆ ಒಲವಿದೇ.....
ನಿನಗಾಗಿ ಎದೆಯಲ್ಲಿ ಒಂದು ಹಾಡಿದೇ....ಏ
ತಿಳಿತಿಳಿದು ಹೇಗಿರುವೆ ಮಾತನಾಡದೆ.....
ಕ್ಷಮಿಸು ಬಾ ಒಮ್ಮೆ ಕ್ಷಮಿಸು ಬಾ
ನೀ ತಾನೆ ನನ್ನ ಜೀ..ವ
ಎಂದೊ ಕಂಡ ಕನಸು
ಅದು ನಿನ್ನ ಮನಸು..
ನಿನ್ನ ಮನಸಿಗಾಗಿ ಸೋತೇ.......