menu-iconlogo
logo

Kalasipalya

logo
Testi
ಸುಂಟರಗಾಳಿ ಸುಂಟರಗಾಳಿ

ಹಚ್ಚುತ್ತೈತೆ ಮೈಯನ್ನ

ರಂಗು ರಂಗೋಲಿ ರಂಗು ರಂಗೋಲಿ

ಹಂಚುತೈತೆ ಅಂದಾನ

ಬಚ್ಚಿಟ್ಟು ಕೊಳ್ಳದೆ ಮುಚ್ಚಿಟ್ಟು ಕೊಳ್ಳದೆ

ಬಿಚ್ಚಿ ಬಿಚ್ಚಿ ತೋರ್ಸು ಆಸೇನ

ಈಚಿಟ್ಟು ಕೊಳ್ಳದೆ ಬಾಚಿಟ್ಟು ತುಂಬಿಕೊ

ಚುಚ್ಚಿ ಚುಚ್ಚಿ ಕೊಲ್ಲೋ ಮನಸನ್ನ

ಸುಂಟರಗಾಳಿ

ಈ ಸುಂಟರಗಾಳಿ

ಸುಂಟರಗಾಳಿ ಸುಂಟರಗಾಳಿ

ಡೋಲು ಬಡಿಸಿತು ಹುಡುಗನ್ನ

ಚೆಂಗು ಚೆಂಗಾಲಿ ಚೆಂಗು ಚೆಂಗಾಲಿ

ಸೀಲು ಹೊಡೆಸಿತು ಹುಡುಗೀನ

ಕಾಲ್ ಶೀಟ್ ಕೇಳದೆ ಕನ್ಫರ್ಮ್ ಮಾಡದೆ

ಕಚ್ಚಿ ಕೊಂಡು ಹೋಯ್ತು ಹೃದಯಾನಾ

ಕಣ್ಮುಚ್ಚಿ ಕುಂತರು ಕನ್ಫ್ಯೂಸಾಗಿದ್ದರು

ಕಳಚಿ ಕೊಟ್ಟೆ ಬಿಡ್ತು ಪ್ರೀತಿನ

ಸುಂಟರಗಾಳಿ

ನಮ್ ಸುಂಟರಗಾಳಿ

ಕಣ್ಣು ಚುರುಕ್ಕು ಅಂತು ಕೆನ್ನೆ ಸರಕ್ಕು ಅಂತು

ಯಾಕೆ ಕಿರಿಕ್ಕು ಮಾಡ್ತಿಯೇ

ಮಾಡ್ತಿಯೇ

ಮಾಡ್ತಿಯೇ

ಗಲ್ಲ ಘಲಕ್ಕುಅಂತು ಕಣ್ಣು ಹೂ ಲುಕ್ಕು ಅಂತು

ತಬ್ಬಿ ಥಳುಕ್ಕು ಅಂತಿಯೇ

ಅಂತಿಯೇ

ಅಂತಿಯೇ

ನಿನ್ನ ದಾವಣಿ ಲಂಗದ ವರಸೆ ಪರಸೆ

ಕಂಡು ಒಂದೊಂದು ಅಂಗಕು ಕಡ್ಲೆ ಪರಸೆ

ನನ್ನ ನರ ನರದ ತಂತಿಯ ಎಸ್ಸೆಮ್ಮೆಸ್ಸೆ

ದಿನ ಓದುತ್ತ ಕುಂತಿಯಾ ಜಿಗರಿ ಮೀಸೆ

ಹೇ ಗುಂಡಿಗೆ ಒಳಗೊಂದು ವಸ್ತು ಕಣೆ

ನಿನ್ನ ಗುಂಡಿಗೆ ಒಳಗೊಂದು ವಸ್ತು ಕಣೆ

ಅದು ಟಚ್ಚಾದ ಕೂಡ್ಲೇ ನಾ ಸುಸ್ತು ಕಣೆ

ಆ ಗಾಳಿ ಗಾಳಿ ಗಾಳಿ ಸುಂಟರಗಾಳಿ

ರಂಗು ರಂಗು ರಂಗು ರಂಗು ರಂಗೋಲಿ

ಏ ಗಾಳಿ ಗಾಳಿ ಗಾಳಿ ಸುಂಟರಗಾಳಿ

ರಂಗು ರಂಗು ರಂಗು ರಂಗು ರಂಗೋಲಿ

ಪ್ರಾಯನಾ ಕಸಿಯುತಿಯ ಹಗ್ಗನ ಹೊಸೆಯುತಿಯ

ಕದ್ದು ನೀ ನುಸಿಯುತಿಯಲ್ಲೇ

ತೀಯಲ್ಲೇ

ತೀಯಲ್ಲೇ..

ಬಯಕೆನಾ ಬಸಿಯುತಿಯ ತಿಂದುಂಡು ಹಸಿಯುತಿಯ

ಜೀವನ ಬಸಿಯುತಿಯಲ್ಲೋ

ತೀಯಲ್ಲೋ

ತೀಯಲ್ಲೋ

ನಂಗೆ ಸೂತ್ರ ನೀನಾದರೆ ಗಾಳಿಪಟ

ನಿಂಗೆ ಮಾತ್ರ ನಾನಾದರೆ ಧೂಳಿಪಟ

ಈ ಪ್ರೀತಿನೇ ಹಿಂಗೇನೆ ಉಲ್ಟಾಪಲ್ಟಾ

ಅನುಭವಿಸಿ ಬಿಟ್ಟರೆ ಬಿರ್ಲಾ ಟಾಟಾ

ರಾತ್ರಿಯೆಲಾ ಸ್ವರ್ಗದಲ್ಲಿ ತಿನಿಸಿದೆ ವೀಳ್ಯ

ನಾ ಇಡೀ ರಾತ್ರಿ ಸ್ವರ್ಗದಲ್ಲಿ ತಿನಿಸಿದೆ ವೀಳ್ಯ

ನಾ ಬೆಳಗೆದ್ದು ಕಣ್ ಬಿಟ್ರೆ ಕಲಾಸಿಪಾಳ್ಯ

ಆಹಾ ಗಾಳಿ ಗಾಳಿ ಗಾಳಿ ಸುಂಟರಗಾಳಿ

ರಂಗು ರಂಗು ರಂಗು ರಂಗು ರಂಗೋಲಿ

ಏ ಗಾಳಿ ಗಾಳಿ ಗಾಳಿ ಸುಂಟರಗಾಳಿ

ರಂಗು ರಂಗು ರಂಗು ರಂಗು ರಂಗೋಲಿ

ಸುಂಟರಗಾಳಿ ಸುಂಟರಗಾಳಿ

ಹಚ್ಚುತ್ತೈತೆ ಮೈಯನ್ನ

ರಂಗು ರಂಗೋಲಿ ರಂಗು ರಂಗೋಲಿ

ಹಂಚುತೈತೆ ಅಂದಾನ

ಬಚ್ಚಿಟ್ಟು ಕೊಳ್ಳದೆ ಮುಚ್ಚಿಟ್ಟು ಕೊಳ್ಳದೆ

ಬಿಚ್ಚಿ ಬಿಚ್ಚಿ ತೋರ್ಸು ಆಸೇನ

ಈಚಿಟ್ಟು ಕೊಳ್ಳದೆ ಬಾಚಿಟ್ಟು ತುಂಬಿಕೊ

ಚುಚ್ಚಿ ಚುಚ್ಚಿ ಕೊಲ್ಲೋ ಮನಸನ್ನ

ಸುಂಟರಗಾಳಿ

ಈ ಸುಂಟರಗಾಳಿ

ಏ ಸುಂಟರಗಾಳಿ ಸುಂಟರಗಾಳಿ

ಡೋಲು ಬಡಿಸಿತು ಹುಡುಗನ್ನ

ಚೆಂಗು ಚೆಂಗಾಲಿ ಚೆಂಗು ಚೆಂಗಾಲಿ . ಈ

ಗಾಳಿ ಬಂದ್ ಕಡೆ ತೂರ್ ಕೊಳ್ಳಲೋ

ತೂರ್ ಕೊಳ್ಳಲೋ

ತೂರ್ ಕೊಳ್ಳಲೋ