Track Courtesy By:
ಚಿತ್ರ: ಒಡಹುಟ್ಟಿದವರು (1994)
ಗಾಯಕರು: ಡಾ.ರಾಜ್ ಕುಮಾರ್
ಸಂಗೀತ: ಉಪೇಂದ್ರ ಕುಮಾರ್
ಸಾಹಿತ್ಯ: ಗೀತಪ್ರಿಯ
S1: ಸೋಲೆ ಗೆಲುವೆಂದು ಬಾಳಲಿ ಅರಿತಾದ ಮೇಲೆ
ಎಲ್ಲ ಅಪನಿಂದೆ ಅಪಮಾನ ಬಹುಮಾನದಂತೆ
ಈ ಸುಖ ದುಃಖವು ಅಳುವು.... ನಗುವು
ಎಲ್ಲ ಆ ದೇವನ ಕೊಡುಗೆ
S2: ಸೋಲೆ ಗೆಲುವೆಂದು ಬಾಳಲಿ ಅರಿತಾದ ಮೇ..ಲೆ
ಎಲ್ಲ ಅಪನಿಂದೆ ಅಪಮಾನ ಬಹುಮಾನದಂತೆ
ಈ ಸುಖ ದುಃಖವು ಅಳುವು..... ನಗುವು
ಎಲ್ಲ ಆ ದೇವನ ಕೊಡುಗೆ
S1: ಸೋಲೆ ಗೆಲುವೆಂದು ಬಾಳಲಿ ಅರಿತಾದ ಮೇ..ಲೆ
ಎಲ್ಲ ಅಪನಿಂದೆ ಅಪಮಾನ ಬಹುಮಾನದಂತೆ
Music
NandaKumar G
On: 10 12 2018
S1: ದೇಹವ ಸವೆಸುತ ಪರಿಮಳ ಕೊಡುವ
ಗಂಧವು ನೋವಿಗೆ ನರಳುವುದೇ
Bit Music
S2: ತನ್ನನೇ ದಹಿಸುತ ಬೆಳಕನು ತರುವ
ದೀಪವು ಅಳಲನು ಹೇಳುವುದೇ
ನಿನ್ನಯ ಸಹನೆಗೆ ಹೋ..ಲಿಕೆ ಧಾರೆಯೂ
ಕರುಣೆಯು ನಿನ್ನಲಿ ಮೈ..ದುಂಬಿರಲು
ಈ ಜನ್ಮ ಸಾ..ರ್ಥಕವು
Bit Music
ಸೋಲೆ ಗೆಲುವೆಂದು ಬಾಳಲಿ ಅರಿತಾದ ಮೇಲೆ
ಎಲ್ಲ ಅಪನಿಂದೆ ಅಪಮಾನ ಬಹುಮಾನದಂತೆ
Music
S2: ಗಾಳಿಯ ಭೀಕರ ದಾಳಿಗೆ ಪರ್ವತ
ಸ್ಥೈರ್ಯವನೆಂದಿಗೂ ಕಳೆಯುವುದೇ
Bit Music
S1: ಸುಖ ಸಂಸಾರಕೆ ದುಡಿಯುವ ಹೆಣ್ಣು
ಸ್ವಾರ್ಥಕೆ ಮನಸನು ನೀಡುವಳೇ
ನಿಂದನೆ ಮಾತಿಗೆ ಕುಂ..ದದೆ ಇರುವ
ಮಮತೆಯ ಮೂರ್ತಿಯೇ ನೀ..ನಾಗಿರಲು
ಜೀವನ ಪಾ..ವನವು
Bit Music
ಸೋಲೆ ಗೆಲುವೆಂದು ಬಾಳಲಿ ಅರಿತಾದ ಮೇಲೆ
ಎಲ್ಲ ಅಪನಿಂದೆ ಅಪಮಾನ ಬಹುಮಾನದಂತೆ
ಈ ಸುಖ ದುಃಖವು ಅಳುವು.....ನಗುವು
ಎಲ್ಲ ಆ ದೇವನ ಕೊಡುಗೆ
Both: ಸೋಲೆ ಗೆಲುವೆಂದು ಬಾಳಲಿ ಅರಿತಾದ ಮೇಲೆ
ಎಲ್ಲ ಅಪನಿಂದೆ ಅಪಮಾನ ಬಹುಮಾನದಂತೆ
NandaKumar G