ಚಿತ್ರ : ಎಮ್ಮೆ ತಮ್ಮಣ್ಣ ; ಹಾಡು: ನೀನಾರಿಗಾದೆಯೋ ಎಲೆ ಮಾನವ
ಗಾಯಕರು : ಡಾ|| ಪಿ.ಬಿ.ಶ್ರೀನಿವಾಸ್ ಹಾಗು ಬೆಂಗಳೂರು ಲತಾ
೮ <><><><><><>
[ಗಂಡು] ನೀನಾರಿಗಾದೆಯೋ ಎಲೆ ಮಾನವ
ಹರಿ ಹರಿ ಗೋವು ನಾನು....
ಹರಿ ಹರಿ ಗೋವು ನಾನು
ನೀನಾರಿಗಾದೆಯೋ ಎಲೆ ಮಾನವ
ಹರಿ ಹರಿ ಗೋವು ನಾನು....
ನೀನಾರಿಗಾದೆಯೋ
೪೩ <><><><><><><>
ಸಂಗೀತ : ಟಿ.ಜಿ.ಲಿಂಗಪ್ಪ; ಸಾಹಿತ್ಯ : ಜಿ.ವಿ.ಅಯ್ಯರ್
೪೩ <><><><><><><>
[ಗಂಡು] ಇಟ್ಟರೆ ಸಗಣಿಯಾದೆ
ತಟ್ಟಿದರೆ ಕುರುಳಾದೆ
ಸುಟ್ಟರೆ ನೊಸಲಿಗೆ ವಿಭೂತಿಯಾದೆ
<><><>
[ಗಂಡು] ಇಟ್ಟರೆ ಸಗಣಿಯಾದೆ
ತಟ್ಟಿದರೆ ಕುರುಳಾದೆ
ಸುಟ್ಟರೆ ನೊಸಲಿಗೆ ವಿಭೂತಿಯಾದೆ
ತಟ್ಟದೇ ಹಾಕಿದರೇ..... ಹೊಯ್
ತಟ್ಟದೇ ಹಾಕಿದರೇ ಮೇಲುಗೊಬ್ಬರವಾದೆ
ಮೇಲುಗೊಬ್ಬರವಾದೆ **
ನೀನಾರಿಗಾದೆಯೋ ಎಲೆ ಮಾನವ
[ಹೆಣ್ಣು] ಮ್ ಮ್ ಹರಿ ಹರಿ ಗೋವು ನಾನು....
[ಗಂಡು] ಮ್... ಮ್ ಹರಿ ಹರಿ ಗೋವು ನಾನು....
[ಇಬ್ಬರು] ನೀನಾರಿಗಾದೆಯೋ.....
೪೪ <><><><><><><>
ಸಂಗೀತ : ಟಿ.ಜಿ.ಲಿಂಗಪ್ಪ; ಸಾಹಿತ್ಯ : ಜಿ.ವಿ.ಅಯ್ಯರ್
ಅಪ್ಲೋಡ್ : ಪಿ.ಆರ್.ನಂದನ್
೪೪ <><><><><><><>
[ಹೆಣ್ಣು] ಹಾಯೇ ಹರಿಗೋಲಾದೆ....
ರಾಯ ಬೀರಿಗೆಯಾದೆ
ಹಾಯೇ ಹರಿಗೋಲಾದೆ....
ರಾಯ ಬೀರಿಗೆಯಾದೆ **
ರಾಯರಾ ಕಾಲಿಗೆ ಮುಳ್ಒತ್ತುವಾದೆ
ರಾಯರಾ ಕಾಲಿಗೆ ಮುಳ್ಒತ್ತುವಾದೆ
ಆಯ ಅರಿತು ಹೊಡೆಯೇ....
ಮಧುರ ಗಾನಕ್ಕಾಗೆ
[ಗಂಡು] ಮಧುರ ಗಾನಕ್ಕಾಗೆ
[ಇಬ್ಬರು] ನೀನಾರಿಗಾದೆಯೋ ಎಲೆ ಮಾನವ
ಹರಿ ಹರಿ ಗೋವು ನಾನು....
ಹರಿ ಹರಿ ಗೋವು ನಾನು
ನೀನಾರಿಗಾದೆಯೋ.....