ಇದೆ ನನ್ನ ಉತ್ತರಾ
ಇದೆ ನನ್ನ ಉತ್ತರಾ
ನಿನ್ನ ಒಗಟಿಗೇ ಉತ್ತರ
ಕೊಡುವೆ ಬಾರೇ ಹತ್ತಿರ
ಕೊಡುವೆ ಬಾರೇ ಹತ್ತಿರ
ಹ್ಮ್ಮ್ ಹ್ಮ್
ಇದೆ ನನ್ನ ಉತ್ತರಾ
Movie : Belli Moda; Song : Ide Nanna Uttaraa; Main Singer : Dr.P.B.Srinivas; Music : Vijayabhaskar; Lyrics : R.N.Jayagopal; Uploaded : Nandan Bhat;
ಬಳಸಿ ನಿಂತಾ ಬಳ್ಳಿಗೇ
ಮರವು ಕೊಡುವಾ ಉತ್ತರಾ
ಬಳಸಿ ನಿಂತಾ ಬಳ್ಳಿಗೇ
ಮರವು ಕೊಡುವಾ ಉತ್ತರಾ
ಅರಳಿ ನಿಂತ ಹೂವಿಗೆ
ದುಂಬಿ ಕೊಡುವಾ ಉತ್ತರಾ
ಹ್ಮ್ ಹ್ಮ್ಮ್
ನಿನ್ನ ಒಗಟಿಗೇ ಉತ್ತರ
ಕೊಡುವೆ ಬಾರೇ ಹತ್ತಿರ
ಕೊಡುವೆ ಬಾರೇ ಹತ್ತಿರ
ಇದೆ ನನ್ನ ಉತ್ತರಾ
*******
ಕುಲುಕಿ ನಡೆವಾ ಹೆಜ್ಜೆಗೇ
ಗೆಜ್ಜೆ ಕೊಡುವಾ ಉತ್ತರಾ
ಕುಲುಕಿ ನಡೆವಾ ಹೆಜ್ಜೆಗೇ
ಗೆಜ್ಜೆ ಕೊಡುವಾ ಉತ್ತರಾ
ತನ್ನ ಮಿಡಿವಾ ಬೆರಳಿಗೇ
ವೀಣೆ ಕೊಡುವಾ ಉತ್ತರಾ
ಹ ಹ ಹ ಹ್
ನಿನ್ನ ಒಗಟಿಗೇ ಉತ್ತರ
ಕೊಡುವೆ ಬಾರೇ ಹತ್ತಿರ
ಕೊಡುವೆ ಬಾರೇ ಹತ್ತಿರ
ಇದೆ ನನ್ನ ಉತ್ತರಾ
*******
ಹುಡುಕಿ ಬಂದ ಜೀವನದಿಗೆ
ಕಡಲು ಕೊಡುವಾ ಉತ್ತರಾ
ಮನವ ಸೆಳೆದಾ ನಲ್ಲೆಗೇ
ಇನಿಯ ಕೊಡುವಾ ಉತ್ತರಾ
ಹಾ
ನಿನ್ನ ಒಗಟಿಗೇ ಉತ್ತರ
ಕೊಡುವೆ ಬಾರೇ ಹತ್ತಿರ
ಕೊಡುವೆ ಬಾರೇ ಹತ್ತಿರ