menu-iconlogo
logo

Taaye Shaarade [Bettada Hoovu]

logo
歌詞
[ಗುರುಗಳು] ತಾಯೆ ಶಾರದೆ ಲೋಕ ಪೂಜಿತೆ

ಜ್ಞಾನದಾತೆ ನಮೋಸ್ತುತೇ

[ಮಕ್ಕಳು] ತಾಯೆ ಶಾರದೆ ಲೋಕ ಪೂಜಿತೆ

ಜ್ಞಾನದಾತೆ ನಮೋಸ್ತುತೇ

[ಗುರುಗಳು] ಪ್ರೇಮದಿಂದಲಿ ಸಲಹು ಮಾತೆ

ನೀಡು ಸನ್ಮತಿ ಸೌಖ್ಯದಾತೆ

[ಮಕ್ಕಳು] ಪ್ರೇಮದಿಂದಲಿ ಸಲಹು ಮಾತೆ

ನೀಡು ಸನ್ಮತಿ ಸೌಖ್ಯದಾತೆ

[ಎಲ್ಲರು] ತಾಯೆ ಶಾರದೆ ಲೋಕ ಪೂಜಿತೆ

ಜ್ಞಾನದಾತೆ ನಮೋಸ್ತುತೇ

0.52 <<<<<<0>>>>>>>

<> Movie : Bettada Hoovu <> <> Song: Taaye Sharade <>

<> Main Singer : Dr.P.B.Srinivas and Children, <>

0.52 <<<<<<0>>>>>>>

[ಗುರುಗಳು] ಅಂಧಕಾರವ ಓಡಿಸು

ಜ್ಞಾನಜ್ಯೋತಿಯ ಬೆಳಗಿಸು.....

[ಮಕ್ಕಳು] ಅಂಧಕಾರವ ಓಡಿಸು

ಜ್ಞಾನಜ್ಯೋತಿಯ ಬೆಳಗಿಸು.....

[ಗುರುಗಳು] ಹೃದಯಮಂದಿರದಲ್ಲಿ ನೆಲೆಸು

ಚಿಂತೆಯಾ ಅಳಿಸು......

[ಮಕ್ಕಳು] ಹೃದಯಮಂದಿರದಲ್ಲಿ ನೆಲೆಸು

ಚಿಂತೆಯಾ ಅಳಿಸು......

[ಗುರುಗಳು] ಶಾಂತಿಯಾ ಉಳಿಸು

[ಮಕ್ಕಳು] ಶಾಂತಿಯಾ ಉಳಿಸು

[ಎಲ್ಲರು] ತಾಯೆ ಶಾರದೆ ಲೋಕ ಪೂಜಿತೆ

ಜ್ಞಾನದಾತೆ ನಮೋಸ್ತುತೇ

1.47 <<<<<<0>>>>>>>

<> Main Music : Rajan Nagendra <> <> Lyrics : Chi. Udayashankar <>

<> Uploaded By : P.R.Nandan Bhat [Starmaker ID: 13366824609] <>

1.47 <<<<<<0>>>>>>>

[ಗುರುಗಳು] ನಿನ್ನ ಮಡಿಲಿನ ಮಕ್ಕಳಮ್ಮ

ನಿನ್ನ ನಂಬಿದ ಕಂದರಮ್ಮ

[ಮಕ್ಕಳು] ನಿನ್ನ ಮಡಿಲಿನ ಮಕ್ಕಳಮ್ಮ

ನಿನ್ನ ನಂಬಿದ ಕಂದರಮ್ಮ

[ಗುರುಗಳು] ನಿನ್ನ ಕರುಣೆಯ ಬೆಳಗಲಮ್ಮ

ಬಾಳನು ಬೆಳಗಮ್ಮ

[ಮಕ್ಕಳು] ನಿನ್ನ ಕರುಣೆಯ ಬೆಳಗಲಮ್ಮ

ಬಾಳನು ಬೆಳಗಮ್ಮ

[ಗುರುಗಳು] ನಮ್ಮ ಕೋರಿಕೆ ಆಲಿಸಮ್ಮ

[ಮಕ್ಕಳು] ನಮ್ಮ ಕೋರಿಕೆ ಆಲಿಸಮ್ಮ

[ಎಲ್ಲರು] ತಾಯೆ ಶಾರದೆ ಲೋಕ ಪೂಜಿತೆ

ಜ್ಞಾನದಾತೆ ನಮೋಸ್ತುತೇ

2.42 <<<<<<0>>>>>>>

<> Uploaded By : P.R.Nandan Bhat [Starmaker ID: 13366824609] <>

2.42 <<<<<<0>>>>>>>

[ಗುರುಗಳು] ಒಳ್ಳೆ ಮಾತುಗಳಾಡಿಸು

ಒಳ್ಳೆ ಕೆಲಸವ ಮಾಡಿಸು....

[ಮಕ್ಕಳು] ಒಳ್ಳೆ ಮಾತುಗಳಾಡಿಸು

ಒಳ್ಳೆ ಕೆಲಸವ ಮಾಡಿಸು....

[ಗುರುಗಳು] ಒಳ್ಳೆ ದಾರಿಯಲೆಮ್ಮ ನಡೆಸು

ವಿದ್ಯೆಯಾ ಕಲಿಸು.....

[ಮಕ್ಕಳು] ಒಳ್ಳೆ ದಾರಿಯಲೆಮ್ಮ ನಡೆಸು

ವಿದ್ಯೆಯಾ ಕಲಿಸು.....

[ಗುರುಗಳು] ಆಸೆ ಪೂರೈಸು.......

[ಮಕ್ಕಳು] ಆಸೆ ಪೂರೈಸು.......

[ಎಲ್ಲರು] ತಾಯೆ ಶಾರದೆ ಲೋಕ ಪೂಜಿತೆ

ಜ್ಞಾನದಾತೆ ನಮೋಸ್ತುತೇ

ಪ್ರೇಮದಿಂದಲಿ ಸಲಹು ಮಾತೆ

ನೀಡು ಸನ್ಮತಿ ಸೌಖ್ಯದಾತೆ

ತಾಯೆ ಶಾರದೆ ಲೋಕ ಪೂಜಿತೆ

ಜ್ಞಾನದಾತೆ ನಮೋಸ್ತುತೇ

ಜ್ಞಾನದಾತೆ ನಮೋಸ್ತುತೇ

Taaye Shaarade [Bettada Hoovu] Dr.P.B.Srinivas/Children - 歌詞和翻唱