ದೇವಿ ಪ್ರಪನ್ನಾರ್ಥಿಹರೇ ಪ್ರಸೀದ
ಪ್ರಸೀದ ಮಾತರ್ಜಗತೋಖಿಲಸ್ಯ
ಪ್ರಸೀದ ವಿಶ್ವೇಶ್ವರಿ ಪಾಹಿ ವಿಶ್ವಂ
ತ್ವಮೀಶ್ವರೀ ದೇವಿ ಚರಾಚರಸ್ಯ
ಚಿತ್ರ: ಪ್ರತಿಧ್ವನಿ
ಹಾಡು: ಮರೆಯದಿರು ಸ್ನೇಹ
ಮೂಲ ಗಾಯಕರು : ಡಾ।। ಪಿ.ಬಿ.ಶ್ರೀನಿವಾಸ್
ಸಂಗೀತ: ಜಿ.ಕೆ.ವೆಂಕಟೇಶ್
ಸಾಹಿತ್ಯ: ಚಿ.ಉದಯಶಂಕರ್
ಅಪ್ಲೋಡ್ : ನಂದನ್ ಭಟ್
1.30 <><><><><><>
ಮರೆಯದಿರು ಸ್ನೇಹ
ಬಗೆಯದಿರು ದ್ರೋಹ
ನ್ಯಾಯವನ್ನು ಉಳಿಸು
ಅನ್ಯಾಯವನ್ನು ಅಳಿಸು
ಎಂದು... ಎಂದೆಂದೂ...
ಮರೆಯದಿರು ಸ್ನೇಹ
ಬಗೆಯದಿರು ದ್ರೋಹ
2.39 <><><><><><><>
ಬಾಳಿನಲೀ ಗುರಿಯಾ
ಸಾಧಿಸುವಾ ಛಲವ
ಬಿಡದಂತೆ ನಡೆಯಬೇಕು
ಅದಕ್ಕಾಗಿ ದುಡಿಯಬೇಕು
ಎಂದು... ಎಂದೆಂದೂ...
ಮರೆಯದಿರು ಸ್ನೇಹ
ಬಗೆಯದಿರು ದ್ರೋಹ
3.22 <><><><><><><><>
ಸತ್ಯವನೇ ನುಡಿದು
ಧರ್ಮದಲೇ ನಡೆದು *****
ಸರಿಯಾದ ದಾರಿಯಲ್ಲಿ
ಗುರಿಯನ್ನು ಸೇರಬೇಕು
ಎಂದು... ಎಂದೆಂದೂ...
ಮರೆಯದಿರು ಸ್ನೇಹ
ಬಗೆಯದಿರು ದ್ರೋಹ
ಯೂಡ್ಲಿಹೀ.....
ಯುಡ್ ಲಿ ಹೀ......
ಯೂಡ್ಲಿಹೀ.....