ಚಿತ್ರ : ಕರುಳಿನ ಕರೆ ; ಹಾಡು : ಕಂಡೆ ನಾ ಕಂಡೆ
ಮೂಲ ಗಾಯಕರು : ಪಿ.ಬಿ.ಶ್ರೀನಿವಾಸ್
ಸಂಗೀತ : ಎಂ.ರಂಗರಾವ ; ಸಾಹಿತ್ಯ : ಆರ್.ಏನ್.ಜಯಗೋಪಾಲ್
ಅಪ್ಲೋಡ್ : ಪಿ.ಆರ್.ನಂದನ್ ಭಟ್
೨೬ <><><><><><><>
ಕಂಡೆ...ನಾ ಕಂಡೆ ***
ಕಂಡೆ...ನಾ ಕಂಡೆ
ಕಾಣದ ತಾಯಿಯ ನಾ ಕಂಡೆ...
ತಾಯಿಯ ಪ್ರೀತಿಯ..
ಸವಿಯ ನಾ ಉಂಡೆ
೧೪ <><><><><><><>
ತಾಯಿ ನಗೆಯೆ ಜೋಗುಳ..***
ಅವಳ ನೋಟವೆ ಹೂ...ಮಳೆ... ***
ತಾಯಿ ನಗೆಯೆ ಜೋಗುಳ
ಅವಳ ನೋಟವೆ ಹೂ..ಮಳೆ
ತಾ..ಯಿ ಮಾತೆ ವೇ..ದವು...
ಅವಳೆ ಪ್ರೇಮಸ್ವರೂ...ಪವು
ಕಂಡೆ ನಾ ಕಂಡೆ
ಕಾಣದ ತಾಯಿಯ ನಾ ಕಂಡೆ
ತಾಯಿಯ ಪ್ರೀತಿಯ...
ಸವಿಯ ನಾ ಉಂಡೆ
೧೯ <><><><><><><>
ಅರಿಯದ ಯಾವುದೊ ಸಂಬಂಧ ***
ಮೈಮರೆಸುವ ಮಮತೆಯ ಈ ಬಂಧ ***
ಅರಿಯದ ಯಾವುದೊ ಸಂಬಂಧ
ಮೈಮರೆಸುವ ಮಮತೆಯ ಈ ಬಂಧ
ಇದಾವ ಜನ್ಮದ ಋಣಾ..ನುಬಂಧ
ಇದಾವ ಜನ್ಮದ ಋಣಾ..ನುಬಂಧ
ಒಲವಿನ ಈ ಅನುಬಂಧ
ಕಂಡೆ ನಾ ಕಂಡೆ
ಕಾಣದ ತಾಯಿಯ ನಾ ಕಂಡೆ
ತಾಯಿಯ ಪ್ರೀತಿಯ
ಸವಿಯ ನಾ ಉಂಡೆ
ಕಂಡೆ ನಾ ಕಂಡೆ..
ಕಾಣದ ತಾಯಿಯ ನಾ ಕಂಡೆ
ತಾಯಿಯ ಪ್ರೀತಿಯ
ಸವಿಯ ನಾ ಉಂಡೆ