[ಹೆಣ್ಣು]> ಆ ಹಾ.......
[ಗಂಡು]> ಒ ಹೊ ಹೋ......
[ಹೆಣ್ಣು]> ಆ.... ಹಾ......
[ಗಂಡು]> ಒ ಹೋ.... ಹೋ....
.
[ಗಂಡು]> ನೆನಪಿದೆಯೇ
ನೆನಪಿದೆಯೇ....... ನಿನಗೆ*
[ಹೆಣ್ಣು]> ನೆನಪಿದೆಯೇ.....ಏ...ಏ....ಏ.... ನಿನಗೆ*
[ಇಬ್ಬರು]> ನಾವಿಬ್ಬರೂ ಅಂದು*
ಹೊಳೆಯ ದಡದಲಿ ನಿಂದು*
[ಗಂಡು]> ಮರಳು ಮನೆಗಳ ಕಟ್ಟಿ*
[ಹೆಣ್ಣು]> ಆಟವಾ...ಡಿದ ದಿವಸ
[ಗಂಡು]> ನೆನಪಿದೆಯೇ....... ನಿನಗೆ
[ಹೆಣ್ಣು]> ಒಹೋ ನೆನಪಿದೆಯೇ.....ಏ...ಏ....ಏ.... ನಿನಗೆ
.
ಸಂಗೀತ - ಪದ್ಮಚರಣ್ ಹಾಗು ಸಾಹಿತ್ಯ - ಜಿ.ಎಸ.ಶಿವರುದ್ರಪ್ಪ
ಸಮರ್ಪಣೆ - ಪಿ.ಆರ್.ನಂದನ್ ಭಟ್
.
[ಗಂಡು]> ಮುಂಗಾರು ಮಳೆ ಹೊಯ್ದು
[ಹೆಣ್ಣು]> ನಾ...ವಿಬ್ಬರು ತೊಯ್ದು
[ಗಂಡು]> ನಿಂತಾಗ [ಹೆಣ್ಣು]> ಆ...ಆ....ಆ....
[ಇಬ್ಬರು]> ಮುಂಗಾರು ಮಳೆ ಹೊಯ್ದು
ನಾ...ವಿಬ್ಬರು ತೊಯ್ದು
ನಿಂತಾಗ ಮರಳಮನೆ
ಕೊಚ್ಚಿಹೋ…ದಾ....... ದಿವಸ
[ಹೆಣ್ಣು]> ನೆನಪಿದೆಯೇ [ಗಂಡು]> ನೆನಪಿದೆಯೇ
[ಹೆಣ್ಣು]> ನಿನಗೆ [ಗಂಡು]> ನಿನಗೆ [ಹೆಣ್ಣು]> ನಿನಗೆ
[ಗಂಡು]> ಒಹೋ ನೆನಪಿದೆಯೇ.....ಏ...ಏ....ಏ.... ನಿನಗೆ
.
ನವೋದಯ ಭಾವಗೀತೆ
ಗಾಯಕರು - ಡಾ।।ಪಿ.ಬಿ.ಶ್ರೀನಿವಾಸ್ ಹಾಗು ಕಸ್ತೂರಿ ಶಂಕರ್
.
[ಹೆಣ್ಣು]> ಈ ಮರಳು ನನಗೆಂದೂ
[ಗಂಡು]> ಅ ಮರಳು ನನಗೆಂದೂ
[ಹೆಣ್ಣು]> ಹೊಡೆದಾಡಿ.....
[ಗಂಡು]> ಜೊತೆ ಬಿಟ್ಟು [ಹೆಣ್ಣು]> ಟು [ಗಂಡು]> ಟು
[ಇಬ್ಬರು]> ಹೊಡೆದಾಡಿ. ಜೊತೆ ಬಿಟ್ಟು
ಆಟವಾ,,,ಡಿದಾ.... ದಿವಸ
[ಗಂಡು]> ನೆನಪಿದೆಯೇ....... ನಿನಗೆ
[ಹೆಣ್ಣು]> ಒಹೋ ನೆನಪಿದೆಯೇ.....ಏ...ಏ....ಏ.... ನಿನಗೆ
.
ಸಮರ್ಪಣೆ - ಪಿ.ಆರ್.ನಂದನ್ ಭಟ್
.
[ಗಂಡು]> ಮರುದಿವಸ ಒಂದಾಗಿ
[ಹೆಣ್ಣು]> ಮರಳುಮನೆಗಳ ಕಟ್ಟಿ
[ಇಬ್ಬರು]> ಕೈಯ……. ಚಪ್ಪಳೆ ತಟ್ಟಿ
ಹಾಡಿ ಕುಣಿದಾ ಆ ದಿವಸ
[ಗಂಡು]> ನೆನಪಿದೆಯೇ [ಹೆಣ್ಣು]> ನೆನಪಿದೆಯೇ
[ಗಂಡು]> ನಿನಗೆ [ಹೆಣ್ಣು]> ನಿನಗೆ [ಗಂಡು]> ನಿನಗೆ
[ಹೆಣ್ಣು]> ಒಹೋ ನೆನಪಿದೆಯೇ.....ಏ...ಏ....ಏ.... ನಿನಗೆ
.
[ಹೆಣ್ಣು]> ಅಂದು ಹರಿದಾ ಹೊಳೆಯೇ
ಇಂದಿಗೂ ಹರಿಯುತಿದೆ
[ಗಂಡು]> ಬಾ ಗೆಳತಿ ಮತ್ತೊಮ್ಮೆ
ಆಟವಾ...ಡೋ...ಣ
[ಇಬ್ಬರು]> ಬಾಲ್ಯದುದ್ಯಾ…ನವನು
ಮರಳಿ ಕಟ್ಟೋಣ...ಆ....ಆ
ಬಾಲ್ಯದುದ್ಯಾ…ನವನು ಮರಳಿ ಕಟ್ಟೋಣ