ಚಿತ್ರ: ಪ್ರತಿಧ್ವನಿ
ಹಾಡು: ಸರಿ ನಾ ಹೋಗಿ ಬರುವೆ
ಮೂಲ ಗಾಯಕರು : ಡಾ।। ಪಿ.ಬಿ.ಶ್ರೀನಿವಾಸ್ ಹಾಗು ಎಸ್.ಜಾನಕಿ
ಸಂಗೀತ: ಜಿ.ಕೆ.ವೆಂಕಟೇಶ್
ಸಾಹಿತ್ಯ: ಚಿ.ಉದಯಶಂಕರ್
ಅಪ್ಲೋಡ್ : ನಂದನ್ ಭಟ್
೦.೧೯ <><><><><><>
[ಹೆಣ್ಣು] ಸರಿ ನಾ ಹೋಗಿ ಬರುವೆ
[ಗಂಡು] ಮತ್ತೆ ನೀ ಎಂದು ಬರುವೆ ?
[ಹೆಣ್ಣು] ಸರಿ ನಾ ಹೋಗಿ ಬರುವೆ
[ಗಂಡು] ಮತ್ತೆ ನೀ ಎಂದು ಬರುವೆ
[ಹೆಣ್ಣು] ಬಾ ಎಂದಾಗ ***
[ಗಂಡು] ಬರುವೆಯ ಬೇಗ
[ಹೆಣ್ಣು] ಓ
[ಗಂಡು] ನಾಳೆ ಸಂಜೆ
[ಹೆಣ್ಣು] ಉಹುಂ, ಇನ್ನೂ ಮುಂಚೆ
[ಗಂಡು] ಎಲ್ಲಿ
[ಹೆಣ್ಣು] ಅಲ್ಲೇ .....ಯಾರು ನೋಡದ ಜಾಗದಲಿ
ಸರಿ ನಾ ಹೋಗಿ ಬರುವೆ
೧.೨೬ <><><><><><><>
[ಗಂಡು] ಕಣ್ಣ ಮುಂದೆ ಮುಂಗುರುಳ ಆಟವೇನು
ಕಿರುನಗೆ ಹೇಳುವ ನುಡಿಯೇನು
ಕಣ್ಣ ಮುಂದೆ ಮುಂಗುರುಳ ಆಟವೇನು
ಕಿರುನಗೆ ಹೇಳುವ ನುಡಿಯೇನು
ಸಂಜೆ ಕೆಂಪು ಬಣ್ಣ ,..... ಈ ಕೆನ್ನೆ ಮೇಲಿದೇನು ?
<><><><><><>
[ಹೆಣ್ಣು] ಬೇಡ ಬೇಡ ಎಂದರು ಕೆಳಿದೆಯ
ನೀಡಿದೆ ನೀ ಸಿಹಿ ಕಾಣಿಕೆಯ
ಆ ಚೆಲ್ಲಾಟಕೆ, ..... ರಂಗೇರುತುದೆ ಬಿಡು ನನ್ನ
[ಗಂಡು] ಊಂ, ಸರಿ
[ಹೆಣ್ಣು] ಊಂ ,ಸರಿ ನಾ ಹೋಗಿ ಬರುವೆ
[ಗಂಡು] ಮತ್ತೆ ನೀ ಎಂದು ಬರುವೆ ?
೨.೪೨ <><><><><><><>
[ಹೆಣ್ಣು] ನನ್ನ ಪುಣ್ಯ ಇಲ್ಲಿ ಯಾರೂ ನೋಡಲಿಲ್ಲ
ನಿನ್ನ ನಂಬಿ ಒಂಟಿಯಾಗಿ ಬಂದೆನಲ್ಲ
ನನ್ನ ಪುಣ್ಯ ಇಲ್ಲಿ ಯಾರೂ ನೋಡಲಿಲ್ಲ
ನಿನ್ನ ನಂಬಿ ಒಂಟಿಯಾಗಿ ಬಂದೆನಲ್ಲ
ಕೈಯ ಬಿಡು ಸಾಕು......
ನಾಬೇಗ, ಹೋಗಬೇಕು
<><><><><><><>
[ಗಂಡು] ಅಂದದಿಂದ ಮನಸನು ಸೆರೆ ಹಾಕಿ
ಮೆಲ್ಲಗೆ ಓಡಲು ನೋಡುವೆಯ
[ಹೆಣ್ಣು] ಹೂಂ
[ಗಂಡು] ನಿನ್ನ ನಾನು ಬಲ್ಲೆ .....,
ಆಸೆ ನನ್ನ ಮೇಲೆ ಅಲ್ಲವೇನು
[ಹೆಣ್ಣು] ಹಹು ಹಹು ಹಹು .(ನಗು)....ಏನಿಲ್ಲ
[ಗಂಡು] ಸರಿ ನಾ ಹೋಗಿ ಬರುವೆ
[ಹೆಣ್ಣು] ಟಾಟಾ .....ಟಾಟಾ.....