menu-iconlogo
logo

Bahujanmada Poojaphala (Sri Krishnadevaraya)

logo
歌詞
[ಹೆಣ್ಣು]> ಬಹುಜನ್ಮದಾ ಪೂಜಾಫಲಾ

ಈ ಪ್ರೇಮ ಸಂಮಿಲನಾ...ಆ

[ಗಂಡು]> ಬಹುಜನ್ಮದಾ ಪೂಜಾಫಲಾ

ಈ ಪ್ರೇಮ ಸಂಮಿಲನಾ...ಆ

[ಇಬ್ಬರು]> ಈ ಪ್ರೇಮ ಸಂಮಿಲನಾ...ಆ

.

ಚಿತ್ರ - ಶ್ರೀಕೃಷ್ಣದೇವರಾಯ

ಗಾಯಕರು - ಡಾ।।ಪಿ.ಬಿ.ಶ್ರೀನಿವಾಸ್ ಹಾಗು ಎಸ.ಜಾನಕಿ

.

[ಹೆಣ್ಣು]> ಒಲವಿನ ಸವಿಯಾ ಸವಿಯುವ ಶುಭದಿನ

ಒಲವಿನ ಸವಿಯಾ ಸವಿಯುವ ಶುಭದಿನ

[ಗಂಡು]> ಆತ್ಮಸಾಕ್ಷಿಯಾ ಪ್ರೇಮ ಕಲ್ಯಾಣ

ಆತ್ಮಸಾಕ್ಷಿಯಾ ಪ್ರೇಮ ಕಲ್ಯಾಣ

[ಹೆಣ್ಣು]> ಹೃದಯದ ವೀಣಾ ಮಧುರವಿ ತಾನಾ

.

[ಹೆಣ್ಣು]> ಹೃದಯದ ವೀಣಾ ಮಧುರವಿ ತಾನಾ

[ಇಬ್ಬರು]> ಈ ನಮ್ಮ ದಾಂಪತ್ಯ ರಸಜೀವನ

ಬಹುಜನ್ಮದಾ ಪೂಜಾಫಲಾ

ಈ ಪ್ರೇಮ ಸಂಮಿಲನಾ...ಆ

ಈ ಪ್ರೇಮ ಸಂಮಿಲನಾ...ಆ

.

ಸಂಗೀತ - ಟಿ.ಜಿ.ಲಿಂಗಪ್ಪ ಹಾಗು ಸಾಹಿತ್ಯ - ಕೆ.ಪ್ರಭಾಕರ್ ಶಾಸ್ತ್ರಿ

ಸಮರ್ಪಣೆ - ಪಿ.ಆರ್.ನಂದನ್ ಭಟ್

.

[ಹೆಣ್ಣು]> ಸತಿಪತಿ ಒಲಿದಾ ರತಿಪತಿ ಗಾನಾ.....ಆ....ಆ... .

[ಗಂಡು]> ಆ....ಆ......ಅ

[ಹೆಣ್ಣು]> ಆ.....ಆ.....ಆ.....ಆ.......ಆ......ಅ

[ಗಂಡು]> ಆ.....ಆ.....ಆ.....ಆ.......ಆ......ಅ

[ಹೆಣ್ಣು]> ಸತಿಪತಿ ಒಲಿದಾ ರತಿಪತಿ ಗಾನ

[ಗಂಡು]> ಅತಿಮಧುರಾಧರ ಅಮೃತ ಪಾನಾ

ಅತಿಮಧುರಾ.... ಧರ ಅಮೃತ ಪಾನಾ

.

[ಹೆಣ್ಣು]> ನವರಸ ಕವಿತಾ ಕಾವ್ಯ ಸಮಾನಾ

ನವರಸ ಕವಿತಾ ಕಾವ್ಯ ಸಮಾನಾ

[ಇಬ್ಬರು]> ಈ ನಮ್ಮ ದಾಂಪತ್ಯ ಸುಖಸಾಧನ

ಬಹುಜನ್ಮದಾ ಪೂಜಾಫಲಾ

ಈ ಪ್ರೇಮ ಸಂಮಿಲನಾ...ಆ

ಈ ಪ್ರೇಮ ಸಂಮಿಲನಾ...ಆ....ಆ.....ಅ

Bahujanmada Poojaphala (Sri Krishnadevaraya) Dr.P.B.Srinivas/S.Janaki - 歌詞和翻唱