[ಹೆಣ್ಣು]> ಆ..... ಆ... ಆ.... ಆ.... ಆ...
ಆ.... ಆ... ಆ...
[ಗಂಡು]> ಗಮಪದನೀ । ನಿದದಪಪಮಗಮಾ
[ಹೆಣ್ಣು]> ಸ ರೀ ಗ ಮ ಎನುತಿದೆ ವೀಣೇ...
.
[ಹೆಣ್ಣು]> ಸ ರೀ ಗ ಮ ಎನುತಿದೆ ವೀಣೇ..
ಸ್ವರ ನುಡಿಸಿದ ವೈಣಿಕ ನೀನೇ
.
[ಗಂಡು]> ಘಲಿರು ಘಲಿರು ಘಲು
ಘಲಿರು ಘಲಿರು ಘಲು
ನಾಟ್ಯ ಮಯೂರಿ.......
ಮಧುವನದಲಿ ನಲಿಯುವ ವಯ್ಯಾ....ರೀ
.
ಚಿತ್ರ - ಗೃಹಿಣಿ
ಸಾಹಿತ್ಯ - ವಿಜಯನಾರಸಿಂಹ
ಸಂಗೀತ - ಎಂ.ರಂಗರಾವ್
.
[ಗಂಡು]> ವಸಂತ ಸುಂದರಿ ವಾಸವದತ್ತ
ಒಲವಿನ ವಶದಿ ಉದಯನ ಚಿತ್ತ
ವಸಂತ ಸುಂದರಿ ವಾಸವದತ್ತ
ಒಲವಿನ ವಶದಿ ಉದಯನ ಚಿತ್ತ
[ಹೆಣ್ಣು]> ಆ.... ಆ.... ಆ.... ಆ... ಆ... ಆ ಆ ಆ...ಅಅ
ಅನಂತಕಾಲವು ಪ್ರೇಮದ ಪಾತ್ರ
ಅನುಪಮ ರೂಪದ ಉದಯನ ಮಾತ್ರ
.
ಅನಂತಕಾಲವು ಪ್ರೇಮದ ಪಾತ್ರ
ಅನುಪಮ ರೂಪದ ಉದಯನ ಮಾತ್ರ
[ಗಂಡು]> ಸರಸದ ಜಾಣೆ ಸರಿಸಮ ಕಾಣೆ
ಸರಸದ ಜಾಣೆ ಸರಿಸಮ ಕಾಣೆ
ಒಲಿಯೇ ನಲಿಯೇ ಘಲಿರು ಘಲಿರು ಘಲು
ಸನಿದಪಮಗರಿಸ
[ಹೆಣ್ಣು]> ಸ ರೀ ಗ ಮ ಎನುತಿದೆ ವೀಣೇ..
ಸ್ವರ ನುಡಿಸಿದ ವೈಣಿಕ ನೀನೇ
.
ಗಾಯಕರು - ಡಾ||ಪಿ.ಬಿ.ಶ್ರೀನಿವಾಸ್ ಹಾಗು ವಾಣಿಜಯರಾಂ
ಸಮರ್ಪಣೆ. ಪಿ.ಆರ್.ನಂದನ್ ಭಟ್
.
[ಗಂಡು]> ಮನೋಜ ಲೋಕದ ಮೋಹಿನಿ ಬಾರೇ
ನೀಡುವೆ ರಾಜ್ಯದ ವೈಭವ ಧಾರೆ
ಮನೋಜ ಲೋಕದ ಮೋಹಿನಿ ಬಾರೇ
ನೀಡುವೆ ರಾಜ್ಯದ ವೈಭವ ಧಾರೆ
[ಹೆಣ್ಣು]> ಆ.... ಆ.... ಆ.... ಆ... ಆ... ಆ ಆ ಆ...ಅಅ
ಪ್ರಸನ್ನ ಪ್ರಭುವಿಗೆ ದಾಸಿಯು ನಾನೇ
ಪ್ರೇಮಕೆ ಹೋಲುವ ಸಾಟಿಯೇ ಕಾಣೆ
.
ಸಾಹಿತ್ಯ - ವಿಜಯನಾರಸಿಂಹ
ಸಂಗೀತ - ಎಂ.ರಂಗರಾವ್
ಗಾಯಕರು - ಡಾ||ಪಿ.ಬಿ.ಶ್ರೀನಿವಾಸ್ ಹಾಗು ವಾಣಿಜಯರಾಂ
.
ಪ್ರಸನ್ನ ಪ್ರಭುವಿಗೆ ದಾಸಿಯು ನಾನೇ
ಪ್ರೇಮಕೆ ಹೋಲುವ ಸಾಟಿಯೇ ಕಾಣೆ
[ಗಂಡು]> ರಸಮಯ ಭಾವ ರಸಿಕನ ಜೀವ
ರಸಮಯ ಭಾವ ರಸಿಕನ ಜೀವ
ಒಲಿಯೇ ನಲಿಯೇ ಘಲಿರು ಘಲಿರು ಘಲು
ಸನಿದಪಮಗರಿಸ
[ಹೆಣ್ಣು]> ಸ ರೀ ಗ ಮ ಎನುತಿದೆ ವೀಣೇ..
ಸ್ವರ ನುಡಿಸಿದ ವೈಣಿಕ ನೀನೇ
.
[ಗಂಡು]> ಮಧುಚೈತ್ರ ಚೆಲುವೆ ಮನದಾಸೆ ಒಡವೆ
ಮಧು ಮತ್ತ ಚಿತ್ತ ಚೋರಿ
.
[ಗಂಡು]> ಮುದದಿಂದ ಬಾರೇ ಮುದ್ದಾಡಿ ನಲಿವೆ
ಮುಖ ನಳಿನ ಬೃಂಗವಾಗಿ
.
[ಗಂಡು]> ಲಲಿತ ಲಾಸ್ಯ ಲಯ ಲೀಲಲತೇ
.
[ಗಂಡು]> ಖಚಿತ ವದನಿ ರಸಭವಾಲಲಿತೇ
.
[ಗಂಡು]> ಲಲಿತೇ
.
[ಗಂಡು]> ವನಿತೆ
.
[ಗಂಡು]> ನಲಿಯುವ ಕವಿತೆ
.
[ಗಂಡು]> ಘಲಿರು ಘಲಿರು ಘಲು
ಘಲಿರು ಘಲಿರು ಘಲು
ನಾಟ್ಯ ಮಯೂರಿ.......
ಮಧುವನದಲಿ ನಲಿಯುವ ವಯ್ಯಾ....ರೀ
[ಹೆಣ್ಣು]> ಸ ರೀ ಗ ಮ ಎನುತಿದೆ ವೀಣೇ..
ಸ್ವರ ನುಡಿಸಿದ ವೈಣಿಕ ನೀನೇ