ಈ ದಿನ ಜನುಮ ದಿನಾ
ಈ ದಿನ ಜನುಮ ದಿನಾ
ಶುಭಾಶಯ ನನ್ನ ಶುಭಾಶಯ
ಶುಭಾಶಯ ನನ್ನ ಶುಭಾಷಯ
ಈ ದಿನ ಜನುಮ ದಿನಾ
ಈ ದಿನ ಜನುಮ ದಿನಾ
ಶುಭಾಶಯ ನನ್ನ ಶುಭಾಶಯ
ಶುಭಾಶಯ ನನ್ನ ಶುಭಾಷಯ
.
ಚಿತ್ರ - ನಂದ ಗೋಕುಲ
ಮೂಲ ಗಾಯಕರು - ಡಾ||ಪಿ.ಬಿ.ಶ್ರೀನಿವಾಸ್
.
ಈ ನಗೆ...
ಈ ನಗೆ ಹೂವು ಸುಂದರವು
ತುಂಬಿದೆ...
ತುಂಬಿದೆ ಅದರಲ್ಲಿ ನಿನ್ನೊಲವು
ಕಂಗಳು ಆಡುವ ಮಾತುಗಳು
ತಂದಿದೆ ಹೃದಯಕೆ ಹೊಸ ಗೆಲವು**
ಕಂಗಳು ಆಡುವ ಮಾತುಗಳು
ತಂದಿದೆ ಹೃದಯಕೆ ಹೊಸ ಗೆಲವು
ಮೌನವು ನೋಡೆ ಮನೋಹರವು
ಹಿಂದಿದೆ ಮೋಸದ ನಾಟಕವು
ನೋಟಾ ಎಲ್ಲೋ ಆಟಾ ಎಲ್ಲೋ
ಎಲ್ಲಾ.... ತಿಳಿದೆನು
ಈ ದಿನ ಜನುಮ ದಿನಾ
ಈ ದಿನ ಜನುಮ ದಿನಾ
ಶುಭಾಶಯ ನನ್ನ ಶುಭಾಶಯ
ಶುಭಾಶಯ ನನ್ನ ಶುಭಾಷಯ
.
ಸಂಗೀತ - ವಿಜಯಭಾಸ್ಕರ್ ಹಾಗು ಸಾಹಿತ್ಯ - ಚಿ ಉದಯಶಂಕರ್
ಸಮರ್ಪಣೆ - ನಂದನ ಭಟ್
.
ಈ ದಿನ...
ಈ ದಿನ ಎಂದಿಗು ನೆನಪಿಡುವೆ
ಬಾಳುವ....
ಬಾಳುವ ರೀತಿಯ ನೀ ಕಲಿವೆ
ಮನವನು ಅರಿತು ಬಂದಿರುವೆ
ಮರೆಯದ ಕಾಣಿಕೆ ತಂದಿರುವೆ**
ಮನವನು ಅರಿತು ಬಂದಿರುವೆ
ಮರೆಯದ ಕಾಣಿಕೆ ತಂದಿರುವೆ
ಕನಸಲು ನೀ ಕಂಡಿಲ್ಲ
ಕಥೆಯಲಿ ಎಲ್ಲು ಕೇಳಿಲ್ಲ
ಇನ್ನೂ ನಿನ್ನ ಬಣ್ಣ ಕರಗಿ
ನಿಜವೂ ತಿಳಿವುದು**
ಈ ದಿನ ಜನುಮ ದಿನಾ
ಈ ದಿನ ಜನುಮ ದಿನಾ
ಶುಭಾಶಯ ನನ್ನ ಶುಭಾಶಯ
ಶುಭಾಶಯ ನನ್ನ ಶುಭಾಷಯ
ಈ ದಿನ ಜನುಮ ದಿನಾ
ಈ ದಿನ ಜನುಮ ದಿನಾ
ಶುಭಾಶಯ ನನ್ನ ಶುಭಾಶಯ
ಶುಭಾಶಯ ನನ್ನ ಶುಭಾಷಯ