ಆ.. ಹಾ..ಹಾ.. ಲಲಲಾ..
ಓ..ಹೋ..ಹೋ.. ಲಲಲಾ..
.
ಈ ಲೋ..ಕವೆಲ್ಲ ನೀನೇ ಇರುವಾ ಪೂಜಾ ಮಂದಿರಾ
ನಾ ಕಾ..ಣುತಿರುವ ನೋಟವೆಲ್ಲ ಸತ್ಯಾ ಸುಂದರಾ
ಈ ಲೋ..ಕವೆಲ್ಲ ನೀನೇ ಇರುವಾ ಪೂಜಾ ಮಂದಿರಾ
ನಾ ಕಾ..ಣುತಿರುವ ನೋಟವೆಲ್ಲ ಸತ್ಯಾ ಸುಂದರಾ
.
ಚಿತ್ರ - ದೇವರು ಕೊಟ್ಟ ತಂಗಿ
ಮೂಲ ಗಾಯಕರು - ಡಾ||ಪಿ.ಬಿ.ಶ್ರೀನಿವಾಸ್
.
ಮುಳ್ಳಿನ ಗಿಡದಲಿ ಅಂದದ ಹೂವು..**
ಕೆಸರಲಿ ನಗುವ ತಾವರೆ ಚೆಲುವು..***
ಮುಳ್ಳಿನ ಗಿಡದಲಿ ಅಂದದ ಹೂವೂ..**
ಕೆಸರಲಿ ನಗುವ ತಾವರೆ ಚೆಲುವೂ..***
ಸೊಬಗಿನ ಸಿರಿಯನು ಚೆಲ್ಲಿರುವೇ..
ಮಮತೆಯ ಮಳೆಯಾ ಸುರಿದಿರುವೆ
ಲಲ್ಲ ಲಲ್ಲ ಲಲ್ಲ ಲ
ಈ ಲೋ..ಕವೆಲ್ಲ ನೀನೇ ಇರುವಾ ಪೂಜಾ ಮಂದಿರಾ
ನಾ ಕಾ..ಣುತಿರುವ ನೋಟವೆಲ್ಲ ಸತ್ಯಾ ಸುಂದರಾ
.
ಮೂಲ ಗಾಯಕರು - ಡಾ||ಪಿ.ಬಿ.ಶ್ರೀನಿವಾಸ್
ಸಂಗೀತ - ವಿಜಯಭಾಸ್ಕರ್
.
ನೀಲಿಯ ಬಾನಲಿ ತೇಲುವ ಮುಗಿಲು..**
ಹಾರುವ ಹಕ್ಕಿಯ ಗಾನದ ಹೊನಲು..***
ನೀಲಿಯ ಬಾನಲಿ ತೇಲುವ ಮುಗಿಲೂ..**
ಹಾರುವ ಹಕ್ಕಿಯ ಗಾನದ ಹೊನಲೂ..***
ಎಲ್ಲೆಡೆ ತುಂಬಿದೆ ಆನಂದಾ
ಎಲ್ಲೆಡೆ ಪ್ರೇಮದ ಸಂಬಂಧ
ಲಲ್ಲ ಲಲ್ಲ ಲಲ್ಲ ಲ
ಈ ಲೋ..ಕವೆಲ್ಲ ನೀನೇ ಇರುವ ಪೂಜಾ ಮಂದಿರಾ..
ನಾ ಕಾ..ಣುತಿರುವ ನೋಟವೆಲ್ಲ ಸತ್ಯಾ ಸುಂದರಾ..
.
ಸಂಗೀತ - ವಿಜಯಭಾಸ್ಕರ್
ಸಾಹಿತ್ಯ - ಕು.ರಾ.ಸೀತಾರಾಮಶಾಸ್ತ್ರಿ
.
ಬೆಟ್ಟದ ಕಲ್ಲಲಿ ಜೇನಿನ ಹನಿಯು..**
ಹಾವಿನ ಹೆಡೆಯಲಿ ಹೊಳೆಯುವ ಮಣಿಯು..***
ಬೆಟ್ಟದ ಕಲ್ಲಲಿ ಜೇನಿನ ಹನಿಯೂ..**
ಹಾವಿನ ಹೆಡೆಯಲಿ ಹೊಳೆಯುವ ಮಣಿಯೂ..***
ಸಂತಸ ಹರಿದಿದೆ ಈ ನೆಲದೇ..ಎ
ಅಂತರವೆಲ್ಲಿದೆ ಈ ಜಗದೇ
ಲಲ್ಲ ಲಲ್ಲ ಲಲ್ಲ ಲ
ಈ ಲೋ..ಕವೆಲ್ಲ ನೀನೇ ಇರುವಾ ಪೂಜಾ ಮಂದಿರಾ
ನಾ ಕಾ..ಣುತಿರುವ ನೋಟವೆಲ್ಲ ಸತ್ಯಾ ಸುಂದರಾ
ಆ ಹಾಹ ಹಾಹ ಹಾಹ ಹಾಹ, ಹಾಹಾ ಹಾಹಹಾ
ಓ ಹೊಹೊ ಹೊಹೊ, ಹೊಹೊಹೊಹೊ ಹೋಹೋ ಹೊಹೊಹೊ
.
ಸಮರ್ಪಣೆ - ನಂದನ ಭಟ್
.
ಈ ಲೋಕವೆಲ್ಲ ನೀನೆ ಇರುವಾ
ಪೂಜಾ ಮಂದಿರಾ
ನಾ ಕಾಣುತಿರುವಾ ನೋಟವೆಲ್ಲಾ
ಸತ್ಯಾ ಸುಂದರಾ
.
ಹೂವಿನ ಗಿಡದಲಿ ಮುಳ್ಳನು ಬೆಸೆದೇ
ತಾವರೆ ಹೂವನು ಕೆಸರಲಿ ಎಸೆದೇ
ಒಲವಿನ ನನ್ನಾ ಸೋದರಿಯಾ
ಎಂದೆಂದಿಗೂ ಮರೆ ಮಾಡಿದೆಯಾ
ಎಂದೆಂದಿಗೂ ಮರೆ ಮಾ..ಡಿದೆಯಾ
ಈ ಲೋಕವೆಲ್ಲ ನೀನೆ ಇರುವಾ
ಪೂಜಾ ಮಂದಿರಾ
ನಾ ಕಾಣುತಿರುವಾ ನೋಟವೆಲ್ಲಾ
ಸತ್ಯಾ ಸುಂದರಾ
.
ಸಮರ್ಪಣೆ - ನಂದನ ಭಟ್
.
ನೀಲಿಯ ಬಾನಲಿ ಕಪ್ಪನೆ ಮುಗಿಲೂ
ತಂಗಿಯ ಬಾಳಲಿ ಭೀಕರ ಸಿಡಿಲೂ
ಎದೆಯನು ಬಿರಿಯುವ ಮಾತಿನಲಿ
ವಿಷವನು ಕುಡಿಸಿದೆ ನನಗಿಲ್ಲಿ
ವಿಷವನು ಕುಡಿಸಿದೆ ನನಗಿಲ್ಲಿ......
ಈ ಲೋಕವೆಲ್ಲ ನೀನೆ ಇರುವಾ
ಪೂಜಾ ಮಂದಿರಾ
ನಾ ಕಾಣುತಿರುವಾ ನೋಟವೆಲ್ಲಾ
ಘೋರಾ ಭೀಕರಾ
ಈ ಲೋಕವೆಲ್ಲ ನೀನೆ ಇರುವಾ
ಪೂಜಾ ಮಂದಿರಾ
ನಾ ಕಾಣುತಿರುವಾ ನೋಟವೆಲ್ಲಾ
ಘೋರಾ ಭೀಕರಾ